Publish Date: Sat, 04 Nov 2023 (16:00 IST)
Updated Date: Sat, 04 Nov 2023 (15:35 IST)
ಬ್ರಿಟನ್‌ಗೆ ಕೃತಕ ಬುದ್ಧಿಮತ್ತೆ ಶೃಂಗದಲ್ಲಿ ಪಾಲ್ಗೊಳ್ಳಲು ಭೇಟಿ ನೀಡಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಟ್ವೀಟರ್ ಮಾಲೀಕ ಹಾಗೂ ಜಗತ್ತಿನ ನಂ.1 ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರನ್ನು ಭೇಟಿ ಮಾಡಿದ್ದಾರೆ.
ಈ ವೇಳೆ ಎಲಾನ್ ಮಸ್ಕ ನನ್ನ ಮಗ ಶಿವನ್ ಹೆಸರಲ್ಲೂ ಕೂಡಾ ಚಂದ್ರಶೇಖರ್ ಅವರ ಹೆಸರು ಇದೆ ಅಂತ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.