Select Your Language

Notifications

webdunia
webdunia
webdunia
webdunia

ಬೆಸ್ಕಾಂ ನಿಂದ ನಿರ್ವಹಣಾ ಕಾರ್ಯ ಹಿನ್ನೆಲೆ ವಿದ್ಯುತ್ ವ್ಯತ್ಯಯ

bescome
bangalore , ಶನಿವಾರ, 16 ಡಿಸೆಂಬರ್ 2023 (14:23 IST)
ನಗರದ ಹಲವೆಡೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ.ಬೆಳಗ್ಗೆ ಇಂದಲ್ಲೇ ನಿರ್ವಾಣ ಕಾರ್ಯ ಹಿನ್ನಲೆ ಇಂದು ಬೆಳಗ್ಗೆ 10 ಗಂಟೆ ಇಂದ ಸಂಜೆ 05 ಗಂಟೆಗೆ ವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು,ಮೈಸೂರು ಮುಖ್ಯರಸ್ತೆ, ಕೆಂಗೇರಿ, ಹರ್ಷ ಲೇಔಟ್, ಐಲಸಂದ್ರ BDA,ವೊಗೇರಹಳ್ಳಿ ಎಲ್ಲಾ ಅಪಾರ್ಟ್ಮೆಂಟ್ ಗಳು, RV ಇಂಜಿನಿಯರಿಂಗ್ ಕಾಲೇಜ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.ವಿದ್ಯುತ್ ವ್ಯತ್ಯಯ ಹಿನ್ನೆಲೆ  ಸಾರ್ವಜನಿಕರು  ಸಹಕಾರಿಸುವಂತೆ ಬೆಸ್ಕಾಂ ಮನವಿಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ನಮ್ಮನ್ನ ಜೈಲಿಗೆ ಕಳುಹಿಸಬಹುದು ಆದ್ರೆ ಮಣಿಸಲು ಸಾಧ್ಯವಿಲ್ಲ: ಮಮತಾ