Select Your Language

Notifications

webdunia
webdunia
webdunia
webdunia

ಕರವೇ ಕಿಚ್ಚು ಮಾಲ್ ಆಫ್ ಏಷ್ಯಾ ಮುಂದಿನ‌15 ದಿನ‌ ಕ್ಲೋಸ್

ಕರವೇ ಕಿಚ್ಚು ಮಾಲ್ ಆಫ್ ಏಷ್ಯಾ ಮುಂದಿನ‌15 ದಿನ‌ ಕ್ಲೋಸ್
bangalore , ಭಾನುವಾರ, 31 ಡಿಸೆಂಬರ್ 2023 (19:00 IST)
ಮಾಲ್ ಆಫ್ ಏಷ್ಯಾ ಮೇಲೆ ಕರವೇ ಕಾರ್ಯಕರ್ತರ ಮುತ್ತಿಗೆ ಹಿನ್ನೆಲೆ ಮುಂದಿನ ಹದಿನೈದು ದಿನಗಳ ಕಾಲ ಮಾಲ್ ಆಫ್ ಏಷ್ಯಾ ಕ್ಲೋಸ್ ಆಗಲಿದೆ.ಮಾಲ್ ಆಫ್ ಏಷ್ಯಾ ಸುತ್ತಾಮುತ್ತಾ  144 ಸೆಕ್ಷನ್ ಜಾರಿಯಾಗಿದೆ.

ಮುಂದಿನ ಹದಿನೈದು ದಿನಗಳ ಕಾಲ 144 ಸೆಕ್ಷನ್ ಮುಂದುವರಿಯಲಿದೆ.ಅಕ್ಟೋಬರ್ ನಲ್ಲಿ ಮಾಲ್ ಆಫ್ ಏಷ್ಯಾ ಓಪನ್ ಆಗಿದ್ದ ಮಾಲ್ ನ್ನ ನಾಮಪಲಕ ಹೊಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ರು.ಈ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಸಂಧಾನಕ್ಕೆ ಫೈನಲ್‌ ಡೇಟ್‌ ಕೊಟ್ಟ ಸೋಮಣ್ಣ!