Publish Date: Sat, 13 May 2023 (19:50 IST)
Updated Date: Sat, 13 May 2023 (19:35 IST)
ಜಯನಗರ ವಿಧಾನಸಭೆ ಫಲಿತಾಂಶ ಗೊಂದಲ ಹಿನ್ನಲೆ ಜಯನಗರ SSMRV ಕಾಲೇಜ್ ಬಳಿ ಕಾಂಗ್ರೆಸ್ ಕಾಯರ್ಕತರು ಪತ್ರಿಭಟನೆ ನಡೆಸಿದ್ದಾರೆ.ಫಲಿತಾಂಶ ಏರುಪೇರು ಆಗುತ್ತಿರುವ ಹಿನ್ನಲೆ ಪತ್ರಿಭಟನೆ ನಡೆಸಿದ್ದು,ಸಂಸದ ತೇಜಸ್ವಿ ಸೂರ್ಯಗೆ ಕಾಂಗ್ರೆಸ್ ಬೆಂಬಲಿಗರು ಧಿಕ್ಕಾರ ಕೂಗುತ್ತಿದ್ದು,ಅನಧಿಕೃತವಾಗಿ ತೇಜಸ್ವಿ ಸೂರ್ಯ ಮತ ಏಣಿಕೆ ಕೇಂದ್ರ ಕ್ಕೆ ಪ್ರವೇಶ ಮಾಡಿದ್ದಾರೆ.ಮತ ಎಣಿಕೆ ಕೇಂದ್ರಕ್ಕೆ ಬಂದು RO ಮತ್ತು obverse ಗಳ ಮೇಲೆ ಒತ್ತಾಡ ಹಾಕಿ ಮರು ಎಣಿಕೆ ಮಾಡಿಸುತ್ತಿದ್ದಾರೆ ಎಂದು ಕೈ ಕಾರ್ಯಕರ್ತರು ಪತ್ರಿಭಟನೆ ನಡೆಸಿದ್ದಾರೆ.