Webdunia - Bharat's app for daily news and videos

Install App

ಕಾಡು ಕೋಣ ಶಾಲಾ ಆವರಣಕ್ಕೆ ನುಗ್ಗಿತು: ವಿದ್ಯಾರ್ಥಿಗಳಿಗೇನಾಯ್ತು ಗೊತ್ತಾ?

Webdunia
ಬುಧವಾರ, 14 ನವೆಂಬರ್ 2018 (14:13 IST)
ಕಾಡು ಕೋಣವೊಂದು ತರಗತಿಯಲ್ಲಿ ಮಕ್ಕಳು ಇದ್ದ ಸಮಯದಲ್ಲಿಯೇ ಶಾಲಾ ಆವರಣಕ್ಕೆ ನುಗ್ಗಿ ಬಂದು ಭಯಭೀತಿ ಮೂಡಿಸಿದ ಘಟನೆ ನಡೆದಿದೆ.

ಶಾಲಾ ಆವರಣಕ್ಕೆ ಕಾಡು ಕೋಣ ನುಗ್ಗಿ ಬಂದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಸರೀಕಟ್ಟೆಯಲ್ಲಿ ನಡೆದಿದೆ. ಬಸರೀಕಟ್ಟೆಯ ಸದ್ಗುರು ಪ್ರೌಢ ಶಾಲೆಯ ಆವರಣಕ್ಕೆ ಬಂದ ಕಾಡುಕೋಣ  ಆತಂಕ ಸೃಷ್ಟಿಮಾಡಿತು.

ಕಾಡು ಕೋಣ ಕಂಡು‌ ವಿದ್ಯಾರ್ಥಿಗಳು, ಶಿಕ್ಷಕರು ಭಯ ಭೀತಿಗೆ ಒಳಗಾದರು. ಕಳೆದೊಂದು ವರ್ಷದಿಂದ ಆಗಾಗ್ಗೆ‌ ಕಾಣಿಸಿಕೊಳ್ತಿರೋ‌ ಕೋಣದಿಂದಾಗಿ ವಿದ್ಯಾರ್ಥಿಗಳು ಆತಂಕದ ಸ್ಥಿತಿಯಲ್ಲಿ ಕಲಿಕೆ ಮುಂದುವರಿಸುವಂತಾಗಿದೆ.
ಬೃಹದಾಕಾರದ ಕೋಣ ಕಂಡು‌ ಮಕ್ಕಳು ಓಡಿಹೋದ ಘಟನೆ ನಡೆದಿದೆ.  


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video, ವಾಲಿಬಾಲ್ ಆಡುತ್ತಿರುವಾಗಲೇ ಹೃದಯಾಘಾತ, ಎಸ್ಸೆಸ್ಸೆಲ್ಸಿ ಬಾಲಕ‌ ಸ್ಥಳದಲ್ಲೇ ಸಾವು,

ಗಮನ‌ ಸೆಳೆದ ಬನ್ನೇರುಘಟ್ಟದ ಮರಿ‌ ಹಿಪ್ಪೋಗೆ ನಿಮ್ಮ‌ಇಚ್ಛೆಯ ಹೆಸರಿಡಬಹುದು, ಹಾಗಾದರೆ ನೀವೇನು‌ ಮಾಡಬೇಕು‌ ಗೊತ್ತಾ

.ಜಮೀರ್ ಅಹಮದ್ ಖಾನ್‌ಗೆ ಸಚಿವ ಸ್ಥಾನ ಕೊಡುವಂತೆ ಸಿದ್ದರಾಮಯ್ಯ ಕೇಳಿರಲಿಲ್ಲ: ಯತೀಂದ್ರ

ಕಾಕ್ರೋಚ್ ಜನತಾ ಪಾರ್ಟಿಯಿಂದ ಮಹತ್ವದ ಪ್ರಕಟಣೆ

ಸಚಿವ ಸಂಪುಟ ವಿಸ್ತರಣೆ ಭಿನ್ನಾಭಿಪ್ರಾಯ ಬೆನ್ನಲ್ಲೇ ಪಕ್ಷದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದ ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments