Publish Date: Sat, 22 Feb 2020 (08:52 IST)
Updated Date: Sat, 22 Feb 2020 (08:53 IST)
ಬೆಂಗಳೂರು: ಪಿಯುಸಿ, ಎಸ್ಎಸ್ಎಲ್ ಸಿ ಪಾಸಾದವರಿಗೆ ಮೇಘಾಲಯದ ಹೈಕೋರ್ಟ್ ನಲ್ಲಿ ಸ್ಟೆನೋಗ್ರಾಫರ್ ಆಗಿ ಕೆಲಸ ಖಾಲಿಯಿದ್ದು, ಉದ್ಯೋಗಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ವೇತನ ಮಾಸಿಕ 18,000 ರಿಂದ 35100 ರವರೆಗೆ ಇದ್ದು, ಮಾರ್ಚ್ 4 ರೊಳಗಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ
http://bit.ly/2Qfuj5X ಎಂಬ ವೆಬ್ ವಿಳಾಸಕ್ಕೆ ಲಾಗಿನ್ ಆಗಿ.