Select Your Language

Notifications

webdunia
webdunia
webdunia
webdunia

ಏರ್ ಲೈನ್ಸ್ ನಲ್ಲಿ ಪಿಯುಸಿ, ಡಿಪ್ಲೋಮಾ ಓದಿದವರಿಗೆ ಉದ್ಯೋಗಾವಕಾಶ

ಏರ್ ಲೈನ್ಸ್ ನಲ್ಲಿ ಪಿಯುಸಿ, ಡಿಪ್ಲೋಮಾ ಓದಿದವರಿಗೆ ಉದ್ಯೋಗಾವಕಾಶ
ಬೆಂಗಳೂರು , ಭಾನುವಾರ, 23 ಫೆಬ್ರವರಿ 2020 (09:03 IST)
ಬೆಂಗಳೂರು: ಪಿಯುಸಿ, ಡಿಪ್ಲೋಮಾ ಅಥವಾ ಎಸ್ಎಸ್ಎಲ್ ಸಿ ಓದಿದವರಿಗೆ ಏರ್ ಲೈನ್ಸ್ ನಲ್ಲಿ ವಿವಿಧ ಹುದ್ದೆಗಳಲ್ಲಿ ಉದ್ಯೋಗಾವಕಾಶವಿದ್ದು ಇಂದೇ ಅರ್ಜಿ ಸಲ್ಲಿಸಬಹುದು.


ವೇತನ ಸುಮಾರು 18000 ರಿಂದ 27750 ರೂ.ವರೆಗಿದ್ದು ಡಿಪ್ಲೋಮಾ ಅಥವಾ ಪಿಯುಸಿ ಪಾಸಾಗಿರಬೇಕು. 18 ರಿಂದ 32 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮತ್ತು ಇತರ ಮಾಹಿತಿಗೆ Itjobshiring.com ವೆಬ್ ವಿಳಾಸಕ್ಕೆ  ಭೇಟಿ ಕೊಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಫಿಟ್ ಇಂಡಿಯಾ ಯೋಜನೆಯನ್ನು ಉತ್ತೇಜಿಸಲು ಹೊಸ ಯೋಜನೆ ಜಾರಿ