Select Your Language

Notifications

webdunia
webdunia
webdunia
webdunia

JN.1 ಆತಂಕ; ಬಿಬಿಎಂಪಿ ಫುಲ್​​ ಅಲರ್ಟ್

Covid test
bangalore , ಶನಿವಾರ, 23 ಡಿಸೆಂಬರ್ 2023 (19:02 IST)
ರಾಜ್ಯದಲ್ಲಿ ಕೊರೊನಾ ಉಪತಳಿ JN.1 ಆತಂಕ ಎದುರಾದ ಹಿನ್ನಲೆ ಬಿಬಿಎಂಪಿ ಫುಲ್​​ ಅಲರ್ಟ್ ಆಗಿದೆ..ಆರೋಗ್ಯ ಇಲಾಖೆಯ ಸೂಚನೆ ಬೆನ್ನಲ್ಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಟೆಸ್ಟಿಂಗ್ ಹೆಚ್ಚಳವಾಗಿದ್ದು,ನಿತ್ಯ ಬಿಬಿಎಂಪಿಗೆ ಒಂದೂವರೆ ಸಾವಿರ ಜನರಿಗೆ ಕೊರೊನಾ ಟೆಸ್ಟಿಂಗ್ ಟಾರ್ಗೆಟ್ ನೀಡಲಾಗಿದೆ..
 
ದಿನಕ್ಕೆ 100 ಜನರಿಗೆ ಮಾಡ್ತಿದ್ದ ಕೊರೊನಾ ಟೆಸ್ಟಿಂಗ್, ಈಗ 1300ಕ್ಕೆ ಏರಿಕೆ‌ ಆಗಿದ್ದು,ಕೊರೊನಾ‌ ಟೆಸ್ಟ್ ಮಾಡಿಸಿಕೊಳ್ಳಲು ಜನರು ಮುಂದೆ ಬರ್ತಿಲ್ಲ. ಹೀಗಾಗಿ ಟೆಸ್ಟಿಂಗ್ ಜಾಸ್ತಿಯಾದ್ರೂ 1500 ಟಾರ್ಗೆಟ್ ರೀಚ್ ಆಗಲೂ ಬಿಬಿಎಂಪಿ ಬಹಳ ಸರ್ಕಸ್ ಮಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಒಂದು ವರ್ಗದ ಮುಖ್ಯಮಂತ್ರಿ ಅಲ್ಲ