Daily Horoscope
✕

ನಿರ್ಮಾಪಕ ಮನೋಹರ್ ಮನೆ, ಕಚೇರಿ ಮೇಲೆ ಐಟಿ ರೇಡ್

Webdunia
ಶುಕ್ರವಾರ, 4 ಜನವರಿ 2019 (15:15 IST)
ಚಲನಚಿತ್ರ ನಿರ್ಮಾಪಕ ಮನೋಹರ್ ಮನೆ ಹಾಗೂ ಕಛೇರಿ ಮೇಲೆ ಐಟಿ ರೈಡ್ ನಡೆದಿದ್ದು, ಶೋಧ ಕಾರ್ಯ ಮುಂದುವರಿದಿದೆ.

ಬೆಳಗ್ಗೆ ಒಂದು ವಾಹನದಲ್ಲಿ ಬಂದ ಅಧಿಕಾರಿಗಳ ತಂಡವು, ಕೆಲ ಸಮಯದ ಬಳಿಕ ಮತ್ತೊಂದು ಇನ್ನೋವಾ ಕಾರಿನಲ್ಲಿ  ಇಬ್ಬರು ಐಟಿ ಅಧಿಕಾರಿಗಳು ಆಗಮಿಸಿದರು.

ಕಾರಿನಲ್ಲಿ ಬಂದ ಇಬ್ಬರು ಐಟಿ ಅಧಿಕಾರಿಗಳು ಮನೋಹರ್ ನಿವಾಸದೊಳಗೆ ತೆರಳಿದರು.

ಮನೆಯ ಹೊರಗೆ ಕಾಫಿ ಕುಡಿಯುತ್ತ ಬಂದ ಸಿ. ಆರ್. ಮನೋಹರ್, ಮನೆಯ ಗೇಟ್ ಬಳಿ ಕಾಫಿ ಕುಡಿಯುತ್ತ ನಿಂತಿದ್ದರು. ಆಗ ಮಾಧ್ಯಮದವರ ಕ್ಯಾಮೆರಾ ಕಂಡ ಕೂಡಲೇ ಒಳಗೆ ಮನೋಹರ್ ನಡೆದುಹೋದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೂಡಲಸಂಗಮದಲ್ಲಿ ನಾನ್ ವೆಜ್ ಸೇವಿಸಿದ ಅನ್ಯಕೋಮಿನವರು: ವಿಡಿಯೋ ಹಂಚಿ ಬಿಜೆಪಿ ಆಕ್ರೋಶ Video

ಮೇಲ್ಮನೆ 4 ಕ್ಷೇತ್ರಗಳಲ್ಲೂ ಎನ್‍ಡಿಎ ಗೆಲುವು: ವಿಜಯೇಂದ್ರ ವಿಶ್ವಾಸ

ಬೆಂಗಳೂರಿನಲ್ಲಿ ದಿಢೀರ್ ಭಾರಿ ಮಳೆ: ಸಂಜೆ ಮನೆಗೆ ತೆರಳುವ ಮುನ್ನ ಎಚ್ಚರ

ಅಬ್ಬಾ ಎಂಥಾ ಭಯಾನಕ ದೃಶ್ಯ…ಪೊಲೀಸ್ ಠಾಣೆಯಲ್ಲೇ ಈ ವ್ಯಕ್ತಿ ಮಾಡಿದ ಕೆಲಸ ನೋಡಿದ್ರೆ ಎದೆ ಝಲ್ಲೆನಿಸುತ್ತದೆ Video

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments