Publish Date: Mon, 28 Jan 2019 (19:21 IST)
Updated Date: Mon, 28 Jan 2019 (19:23 IST)
ಅನಂತ್ ಕುಮಾರ ಅವರ ಬಗ್ಗೆ ಮಾತನಾಡುವುದೇ ತಪ್ಪು ಎಂದು ಗೃಹ ಸಚಿವ ಹೇಳಿಕೆ ನೀಡಿದ್ದಾರೆ.
ಅನಂತಕುಮಾರ ಯಾವತ್ತೂ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿ ಇರಲು ಬಯಸುತ್ತಾರೆ. ಅವರಿಗೆ ಪಾರ್ಲಿಮೆಂಟ್, ಸಂವಿಧಾನದ ಮೇಲೆ ಗೌರವ ಇಲ್ಲ. ಸಂವಿಧಾನವನ್ನೇ ಬದಲಾಯಿಸಲು ಹೋದ ಸಂಸದ ಅವರು. ಅವರ ಹೇಳಿಕೆ ಶೋಭೆ ತರುವಂಥದ್ದು ಅಲ್ಲ. ಇಂಥವರಿಗೆ ಜನ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ ಎಂದರು.
ಅವರು ಪಾರ್ಲಿಮೆಂಟಿನಲ್ಲಿ ಇರಲು ಯೋಗ್ಯರಲ್ಲ ಎಂದು ಎಂ.ಬಿ.ಪಾಟೀಲ್ ದೂರಿದರು.