Select Your Language

Notifications

webdunia
webdunia
webdunia
webdunia

ರಾಜಕೀಯದಲ್ಲಿ ಕಾಲು ಹಿಡಿಯೋದಕ್ಕೆ ಸಚಿವರು ಹೇಳಿದ್ದೇನು?

ಸಿ.ಟಿ.ರವಿ
ಚಿಕ್ಕಮಗಳೂರು , ಶನಿವಾರ, 1 ಆಗಸ್ಟ್ 2020 (20:43 IST)

ಕೆಪಿಸಿಸಿ ಅಧ್ಯಕ್ಷ ಹಾಗೂ ಬಿಜೆಪಿ ನೂತನ ಎಂಎಲ್ ಸಿ ವಿರುದ್ಧ ನಡೆಯುತ್ತಿರುವ ರಾಜಕೀಯ ಕದನಕ್ಕೆ ಇದೀಗ ಸಚಿವರೊಬ್ಬರು ಎಂಟ್ರಿ ಕೊಟ್ಟಿದ್ದಾರೆ.
 

ರಾಜಕಾರಣದಲ್ಲಿ ಕಾಲು ಹಿಡಿಯುವುದು ಸರಿಯಲ್ಲ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಟಾಂಗ್ ನೀಡಿರುವ ಸಚಿವ ಸಿ.ಟಿ.ರವಿ, ಭ್ರಷ್ಟಾಚಾರದ ಬಗ್ಗೆ ಡಿಕೆಶಿ ಮಾತನಾಡಿದರೆ ಅದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಎಂದಿದ್ದಾರೆ.

ನೂತನ ಎಂಎಲ್ಸಿ ಸಿ.ಪಿ.ಯೋಗೆಶ್ವರ್ ಪರವಾಗಿ ಸಿ.ಟಿ.ರವಿ ಬ್ಯಾಟ್ ಬೀಸಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

PSI ಆತ್ಮಹತ್ಯೆಗೆ ಕಾರಣ ಹೇಳಿದ ಹೆಚ್.ಡಿ.ಕುಮಾರಸ್ವಾಮಿ