Publish Date: Mon, 14 Nov 2022 (16:32 IST)
Updated Date: Mon, 14 Nov 2022 (16:35 IST)
ಮಕ್ಕಳನ್ನ ಅತ್ಯಂತ ಪ್ರೀತಿ ಮತ್ತು ವಾತ್ಸಲ್ಯದಿಂದ ನೋಡ್ತಿದ್ದ ಜವಹರಲಾಲ್ ನೆಹರು ಜನ್ಮ ದಿನಾಚರಣೆಯನ್ನ ಮಕ್ಕಳ ದಿನಾಚರಣೆ ಎಂದು ಆಚರಿಸುತ್ತಿದ್ದೇವೆ.ಗಾಂಧೀಜಿ ಜೊತೆ ಸ್ವಾತಂತ್ರ್ಯ ಹೋರಾಟ ಮಾಡಿದವರು ಜವಹರಲಾಲ್ ನೆಹರು.ಭಾರತದ ಮೊದಲ ಪ್ರಧಾನಿಯಾಗಿದ್ದವರು.ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನ ಮುನ್ನೆಡೆಸಿದವರು ಜವಹರಲಾಲ್ ನೆಹರು ಅವರ ದಿನಾಚರಣೆಯನ್ನ ಇಂದು ಆಚರಿಸುವುದು ತುಂಬ ಖುಷಿ ತಂದಿದೆ ಎಂದು ವಿಧಾನಸೌದದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.