Select Your Language

Notifications

webdunia
webdunia
webdunia
webdunia

ಸಚಿವರಲ್ಲೇ ಅದು ಕಾಣುತ್ತಿಲ್ಲ ಎಂದ ಮಾಜಿ ಸಭಾಪತಿ

ಬಸವರಾಜ್ ಹೊರಟ್ಟಿ
ಹುಬ್ಬಳ್ಳಿ , ಸೋಮವಾರ, 20 ಜುಲೈ 2020 (21:16 IST)

ರಾಜ್ಯದಲ್ಲಿ ಒಂದಿಬ್ಬರನ್ನು ಬಿಟ್ಟರೇ ಬಹುತೇಕ ಸಚಿವರಲ್ಲಿ ಇಚ್ಛಾಶಕ್ತಿ ಕಾಣುತ್ತಿಲ್ಲ ಅಂತ ಮಾಜಿ ಸಭಾಪತಿ ದೂರಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಭಾಪತಿ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ, ಕೊರೊನಾ ವೈರಸ್ ನಿಗ್ರಹಕ್ಕೆ ಹಾಗೂ ತಡೆಗೆ ರಾಜ್ಯ ಸರಕಾರ ವಿಫಲವಾಗಿದೆ ಎಂದು ದೂರಿದ್ದಾರೆ.

ಪಿಪಿಇ ಕಿಟ್ ಹಾಗೂ ಅಗತ್ಯ ವೈದ್ಯಕೀಯ ಉಪಕರಣ ಖರೀದಿಯಲ್ಲಿ ಆಗಿರುವ ಅವ್ಯವಹಾರದ ಕುರಿತು ದಿನಕ್ಕೊಂದರಂತೆ ಸಚಿವರು ಹೇಳಿಕೆ ನೀಡುತ್ತಿದ್ದಾರೆ.

ಇದರಲ್ಲಿ ಅವ್ಯವಹಾರ ನಡೆದಿರುವ ಶಂಕೆ ಇದೆ ಎಂದಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮುಗ್ಧ ಮಗುವಿಗೆ ಈ ಸಾವು ನ್ಯಾಯವೇ? ಅಯ್ಯೋ ದೇವರೇ