Publish Date: Sun, 14 Jun 2020 (17:15 IST)
Updated Date: Sun, 14 Jun 2020 (17:17 IST)
ನೀವು ಸೇವಿಸಿದ ಆಹಾರ ಜೀರ್ಣವಾಗುತ್ತಿಲ್ಲಾ? ಅಪಚನ ತೊಂದರೆಯಿಂದ ಬಳಲುತ್ತಿದ್ದರೆ ಈ ಮನೆ ಮದ್ದು ಟ್ರೈ ಮಾಡಿ.
ಅಪಚನ ದೂರವಾಗಲು ಹುರಿದು ಕುಟ್ಟಿದ ಜೀರಿಗೆ, ಕರಿ ಮೆಣಸು ಮತ್ತು ಸೈಂಧವ ಉಪ್ಪು ತೆಗೆದುಕೊಳ್ಳಿ.
ಇವನ್ನು ಮೊಸರಿನ ನೀರಿನಲ್ಲಿ ಹಾಕಿ ನಿತ್ಯ ಕುಡಿದರೆ ಅಪಚನ ಸಮಸ್ಯೆ ದೂರವಾಗುತ್ತದೆ.
ಸೇವಿಸಿದ ಆಹಾರ ಶೀಘ್ರವಾಗಿ ಪಚನವಾಗುತ್ತದೆ.
Jagadeesh
Publish Date: Sun, 14 Jun 2020 (17:15 IST)
Updated Date: Sun, 14 Jun 2020 (17:17 IST)