Webdunia - Bharat's app for daily news and videos

Install App

ಹಳ್ಳದಲ್ಲಿ ರಸ್ತೆಯೋ, ರಸ್ತೆಯಲ್ಲಿ ಹಳ್ಳವೋ?

Webdunia
ಸೋಮವಾರ, 9 ಜುಲೈ 2018 (17:00 IST)
ಅದು ಪಟವರ್ಧನ ಮಹಾರಾಜನ ಕಾಲದಿಂದಲೂ ಇರುವ ರಸ್ತೆ. ಮುಖ್ಯರಸ್ತೆಯೂ ಹೌದು. ಆದರೆ ಪ್ರತಿ ಬಾರಿ ಮಳೆ ಬಂದಾಗ ಆ ರಸ್ತೆ ಮಾತ್ರ ಕೆಸರಿನ ಗದ್ದೆಯಾಗುತ್ತದೆ. ಹೀಗಾಗಿ ಸವಾರರು, ಜನರು ಪ್ರಯಾಸ ಪಟ್ಟು ಆಡಳಿತ ವರ್ಗದ ವರ್ಗಕ್ಕೆ ಛೀಮಾರಿ ಹಾಕುತ್ತ ಅನಿವಾರ್ಯವಾಗಿ ಸಂಚರಿಸುವಂತಾಗಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿಯಿಂದ ಸಾವಳಗಿ ಪಟ್ಟಣಕ್ಕೆ ಸಂಪರ್ಕ ಸಾಧಿಸುವ ಜಿಲ್ಲಾ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಮಾರ್ಗದಲ್ಲಿ ದಿನನಿತ್ಯ ನೂರಾರು ವಾಹನಗಳು ಓಡಾಟ ಮಾಡುತ್ತವೆ. ಪಟವರ್ಧನ ಮಹಾರಾಜರ ಕಾಲದಿಂದಲೂ ಜಮಖಂಡಿ- ಜತ್ತ ಮುಖ್ಯ ರಸ್ತೆಯಾಗಿದೆ. ಜಂಬಗಿ ಬ್ರಿಡ್ಜ್ ನಿಂದ ಜಮಖಂಡಿ ವರೆಗೆ ವ್ಯವಸ್ತಿತ ರಸ್ತೆಯಾಗಿದೆ.

ಜಂಬಗಿ ಬ್ರಿಡ್ಜ್ ನಿಂದ ಸಾವಳಗಿ ಮಾರ್ಗದ 6 ಕಿ. ಮಿ ರಸ್ತೆ ಸಂಪೂರ್ಣ ಹಾಳಾಗಿದೆ. ಇಲ್ಲಿ ಗುಂಡಿಗಳಿದ್ದು ಮಳೆಗಾಲದಲ್ಲಿ ಕೆಸರುಮಯವಾಗುತ್ತವೆ.  ಬೇಸಿಗೆಯಲ್ಲಿ ಉಸಿರಾಟವೂ ಆಗದಂತ ಧೂಳುಮಯವಾಗಿ ಇಲ್ಲಿನ ಪ್ರಯಾಣಿಕರಿಗೆ ನಿತ್ಯ ಕಿರಿಕಿರಿ ಉಂಟಾಗಿದೆ. ಇತ್ತ ಯಾವುದೇ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲಿ ಗಮನ ಹರಿಸದೇ ಇರುವುದು ವಿಪರ್ಯಾಸವಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments