Select Your Language

Notifications

webdunia
webdunia
webdunia
webdunia

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ : ಎಷ್ಟು ಜನ ಅರೆಸ್ಟ್ ಆಗಿದ್ಧಾರೆ ಗೊತ್ತಾ?

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ : ಎಷ್ಟು ಜನ ಅರೆಸ್ಟ್ ಆಗಿದ್ಧಾರೆ ಗೊತ್ತಾ?
ಗದಗ , ಗುರುವಾರ, 1 ಅಕ್ಟೋಬರ್ 2020 (11:27 IST)
ಒಂದೆಡೆ ಡ್ರಗ್ ಲಿಂಕ್ ಕೇಸ್ ನಲ್ಲಿ ಜನರು ಅರೆಸ್ಟ್ ಆಗುತ್ತಿದ್ದರೆ, ಮತ್ತೊಂದೆಡೆ ಸದ್ದಿಲ್ಲದೇ ಕ್ರಿಕೆಟ್ ಬುಕ್ಕಿಗಳು ತಮ್ಮ ಬೆಟ್ಟಿಂಗ್ ಶುರುವಿಟ್ಟುಕೊಂಡಿದ್ದಾರೆ.

ಗದಗ ಶಹರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 5 ಜನ ಬುಕ್ಕಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್ ವೇಳೆ ದಾಳಿಮಾಡಿ ಆರೋಪಿಗಳಿಂದ 1 ಲಕ್ಷ 55 ಸಾವಿರ ನಗದು, 6 ಮೊಬೈಲ್ ವಶಕ್ಕೆ ಪಡೆದಿದ್ದಾರೆ.

ಶ್ರೀನಿವಾಸ್, ಅಲ್ತಾಫ್, ಸಾಗರ, ವಿನಾಯಕ, ಪ್ರಕಾಶ್ ಬಂಧಿತ ಆರೋಪಿಗಳಾಗಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಪಂದ್ಯ ನಡೆದಿತ್ತು. ಇದೇ ಪಂದ್ಯದ ವಿಚಾರವಾಗಿ ಬೆಟ್ಟಿಂಗ್ ನಲ್ಲಿ ತೊಡಗಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

11 ವರ್ಷದ ಬಾಲಕನಿಂದ ಬ್ಯಾಂಕ್ ದರೋಡೆ!