Publish Date: Mon, 04 Sep 2023 (14:20 IST)
Updated Date: Mon, 04 Sep 2023 (15:22 IST)
ಬೆಂಗಳೂರಿನ ಕಲಾಸಿಪಾಳ್ಯ ಬಸ್ ಸ್ಟಾಂಡ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಧೀಡಿರ್ ಭೇಟಿ ನೀಡಿದ್ದಾರೆ..ಬಸ್ಟಾಂಡ್ ಸ್ಥಿತಿಗತಿ ,ಕಾರ್ಯನಿರ್ವಹಣೆ ಹಾಗೂ ಕಾಮಗಾರಿ ಕುರಿತು ಪರಿಶೀಲನೆ ನಡೆಸಿದ್ದಾರೆ.. ಅಲ್ಲದೇ ಬಸ್ ಸಂಚಾರ ಬಗ್ಗೆ ಕೂಡ ಸಚಿವರು ಮಾಹಿತಿ ಪಡೆದುಕೊಂಡರು.. ಬಸ್ಟಾಂಡ್ ಮುಖಾಂತರ ಖಾಸಗಿ ಬಸ್ ಸಂಚಾರ ,ಆಗಮನ ನಿರ್ಗಮನ ಬಗ್ಗೆ ಮಾಹಿತಿ ಪಡೆದುಕೊಂಡ್ರು.