Publish Date: Mon, 04 Sep 2023 (14:00 IST)
Updated Date: Mon, 04 Sep 2023 (15:18 IST)
ಜೈವಿಕ ತಂತ್ರಜ್ಞಾನ ಮತ್ತು ಐಟಿ ಬಿಟಿ ಇಲಾಖೆ, ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಟೆಕ್ ಸಮ್ಮಿಟ್ ಆಯೋಜಿಸಲಾಗಿದೆ. ಸಮ್ಮಿಟ್‌ನಲ್ಲಿ ಸಿಎಂ ಸಿದ್ದರಾಮಯ್ಯ, ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗಿಯಾಗಿದ್ದು, ವಿವಿಧ ಕಂಪನಿಗಳ ಸಿಇಓಗಳ ಜೊತೆಗೆ ಹಲವು ಮಹತ್ವದ ವಿಚಾರಗಳ ಬಗ್ಗೆ ಸಭೆ ನಡೆಸಿದ್ರು.
ಉದ್ಯಮಿಗಳ ಜೊಚೆ ಸಿಎಂ, ಡಿಸಿಎಂ ಸಭೆ ಮುಂದುವರೆಸಿದ್ದು, ಸಭೆಯಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕಿರಣ್ ಮುಜುಂದಾರ್ ಶಾ ಸೇರಿ ಹಲವು ಉದ್ಯಮಿಗಳು ಉಪಸ್ಥಿತರಾಗಿದ್ದಾರೆ. ಇನ್ನು, ನವೆಂಬರ್ 29 ರಿಂದ ಡಿಸೆಂಬರ್ 01ರವೆರೆಗೆ ಟೆಕ್ ಸಮ್ಮಿಟ್ ಸಭೆ ನಡೆಯಲಿದೆ.