ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬಿನ್ನಿಪೇಟೆ ವಾರ್ಡ್‌ನಲ್ಲಿರುವ ಬಿನ್ನಿ ಶಾಲೆಯನ್ನು ಕಬಳಿಸಲು ಕೆಲ ಪ್ರಭಾವಿಗಳು ಯತ್ನ ನಡೆಸಿದರು ಎಂದು ಇಎಪಿ ಪಕ್ಷ, ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ.
ಶಾಲೆಯ ಮುಂದೆ ಸ್ಥಳೀಯರು ಜಮಾಯಿಸಿದ್ದು ,ಶಾಲೆಯ ಮುಂದೆ ಧರಣಿ ನಡೆಸುತ್ತಿದ್ದಾರೆ. ಇನ್ನೂ ಸ್ಥಳೀಯರ ಭದ್ರತೆಗಾಗಿ ಪೊಲೀಸರುಬಂದಿದ್ದಾರೆ.ಆರಂಭದಲ್ಲಿ ಈ ಬಿನ್ನಿಮಿಲ್ ಅಸೋಸಿಯೇಷನ್ ಗೆ , ಮಹಾರಾಜರು ಮಕ್ಕಳ ಶಿಕ್ಷಣಕ್ಕಾಗಿ ದಾನ ನೀಡಿದ್ರು ಇದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.