Select Your Language

Notifications

webdunia
webdunia
webdunia
webdunia

ಗಣಿನಾಡಲ್ಲಿ ಕಾರ್ಖಾನೆ ಸ್ಥಾಪನೆಗೆ ಹೆಚ್ಚಿದ ವಿರೋಧ

ಗಣಿನಾಡಲ್ಲಿ ಕಾರ್ಖಾನೆ ಸ್ಥಾಪನೆಗೆ ಹೆಚ್ಚಿದ ವಿರೋಧ
ಬಳ್ಳಾರಿ , ಮಂಗಳವಾರ, 26 ಫೆಬ್ರವರಿ 2019 (16:46 IST)
ಗಡಿನಾಡಿನಲ್ಲಿ ಕಾರ್ಖಾನೆಗಳ ಸ್ಥಾಪನೆಗೆ ಸ್ಥಳೀಯರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪರಿಸರ ಮಾಲಿನ್ಯದಿಂದ  ತಡೆಯಲು  ಎಪಿಲಾನ್  ಕಾರ್ಬನ್ ಪ್ರೈವೇಟ್ ಲಿ. ನಿಂದ ತೋರಣಗಲ್ಲು  ಹತ್ತಿರ  ಕಲ್ಲಿದ್ದಲು ಡಾಂಬರ್ ಕಾರ್ಖಾನೆ ವಿಸ್ತರಣೆ ಹಾಗೂ ಇಂಗಾಲ ಕಪ್ಪ   ಎರಡು ಕಾರ್ಖಾನೆ ಸ್ಥಾಪನೆ  ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ.

ಬಳ್ಳಾರಿಯಲ್ಲಿ ಧರಣಿ ಸತ್ಯಾಗ್ರಹ ಮಾಡಿದ ಸ್ಥಳೀಯರು, ಪರಿಸರ ಹಾನಿಕಾರಕ ಕೆಮಿಕಲ್ ಕಾರ್ಖಾನೆ ಸೇರಿದಂತೆ ಸರ್ಕಾರದ ನೀತಿ ನಿಯಮಗಳನ್ನು ಧಿಕ್ಕರಿಸಿ ಜೀವನವನ್ನು ನಾಶ ಮಾಡಲು ಕಾರ್ಖಾನೆಗಳು ಮುಂದಾಗಿವೆ.   ಹಲವಾರು ಕಾರ್ಖಾನೆಗಳನ್ನು ಅಭಿಪ್ರಾಯ ಪಡೆಯುವ ಪ್ರಭಾ ಸ್ಥಾಪನೆ ಮಾಡಿದನ್ನು ಡಿವೈಎಫ್ಐ ವಿರೋಧಿಸುತ್ತದೆ ಎಂದರು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇಂತಹ ಕಾರ್ಖಾನೆ ಸ್ಥಾಪನೆಗೆ ಸಹಕರಿಸಿರುವುದಕ್ಕೆ ಧರಣಿ ನಿರತರು ಆಕ್ಷೇಪ ವ್ಯಕ್ತಪಡಿಸಿದರು.

Jsw ಟಿಎಲ್ಪಿಎಫ್ ವಾಟರ್ ಮೆಸೇಜ್ ಪಾಯಿಂಟ್ಸ್ ಕಲ್ಪ ಮರ್ ಮ್ಯಾನುಫ್ಯಾಕ್ಚರಿಂಗ್ ಪ್ಲಾಂಟ್ ನಲ್ಲಿ ಹಲವಾರು ವಿಷ ಕಾರಿ ವಿಕಿರಣ ಹಾಗೂ ಬೆಂಕಿ ಅಭಿ ಅಂಶಗಳು ಜೀವ ಸಂಕುಲ ನಾಶ ಮತ್ತು ಪರಿಸರ ಮಾಲಿನ್ಯಕ್ಕೆ ಹಾನಿಕಾರಕವಾಗಿವೆ. ಹೀಗಾಗಿ ಕಾರ್ಖಾನೆಗಳ ಸ್ಥಾಪನೆ ವಿಷಯವನ್ನು ಕೈಬಿಡಬೇಕೆಂದು ಒತ್ತಾಯಿಸಲಾಯಿತು.



 

Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ಯಕರ್ತರ ನಡುವೆ ಮೋದಿ ವಿಜಯ ಸಂಕಲ್ಪ ಸಮಾವೇಶ