Select Your Language

Notifications

webdunia
webdunia
webdunia
webdunia

ನಗರದಲ್ಲಿ ಪುಂಡಾರು KSRTC ಬಸ್ ಗಳ ಗ್ಲಾಸ್ ಹೊಡೆದು ಅಟ್ಟಹಾಸ

ksrtc

geetha

bangalore , ಬುಧವಾರ, 17 ಜನವರಿ 2024 (14:43 IST)
ಬೆಂಗಳೂರು-ನಗರದಲ್ಲಿ ಪುಂಡಾರು KSRTC ಬಸ್ ಗಳ ಗ್ಲಾಸ್ ಹೊಡೆದು ಅಟ್ಟಹಾಸ ಮೆರೆದಿದ್ದಾರೆ.ಎರಡು KSRTC ಬಸ್ ಗಳ ಗ್ಲಾಸ್ ಗಳು ಪೀಸ್ ಪೀಸ್ ಆಗಿದೆ.ಮೆಜೆಸ್ಟಿಕ್ ನಲ್ಲಿ ಮಧ್ಯರಾತ್ರಿ ಘಟನೆ ನಡೆದಿದೆ.ಬೆಂಗಳೂರು - ಮೈಸೂರು ಮಾರ್ಗದ ಬಸ್ ಗಳಿಗೆ ದೊಣ್ಣೆಯಿಂದ ಗ್ಲಾಸ್ ಹೊಡೆದ ಆರೋಪ ಕೇಳಿಬಂದಿದೆ.
 
ಆಟೋದಲ್ಲಿ ಬಂದು ಬಸ್ ಅಡ್ಡಗಟ್ಟಿ ಧಾಂಧಲೆ ಮಾಡಿದಲ್ಲದೇ ಬಸ್ ಅಡ್ಡಗಟ್ಟಿ ಬಸ್ ನ ಗ್ಲಾಸ್ ಗಳನ್ನ ದೊಣ್ಣೆಗಳಿಂದ ಹೊಡೆದಿದ್ದಾರೆ.ಇಬ್ಬರನ್ನ ಕಾಟನ್ ಪೇಟೆ ಪೊಲೀಸರು ವಶಕ್ಕೆ  ಪಡೆದಿದ್ದಾರೆ.ಬಸ್ ಗಳಿಗೆ ಮಾತ್ರವಲ್ಲ.. ಎರಡು ಕಾರು, ಆಟೋಗಳ ಗ್ಲಾಸ್ ಗಳನ್ನು ಹೊಡೆದಿದ್ದಾರೆ.ಕುಡಿದ ನಶೆಯಲ್ಲಿ ಕಂಡ ಕಂಡ ವಾಹನಗಳ‌ ಗ್ಲಾಸ್ ಗಳನ್ನ ಹೊಡೆದು ಹಾಕಲಾಗಿದೆ.ಆಟೋದಲ್ಲಿದ್ದ ಐವರು ಗ್ಯಾಂಗ್, ರಾಡ್ ಗಳನ್ನ ಇಟ್ಕೊಂಡಿದ್ರು ಅಂತ ಬಸ್ ಚಾಲಕರ ಆರೋಪ ಮಾಡಿದ್ದಾನೆ.ಇನ್ನೂ ವಿಜಯನಗರ, ಮೈಸೂರು ಡಿಪೋ,ಹುಣಸೂರು ಮೈಸೂರು ಡಿಪೋ ಗೆ ಸೇರಿದ ಬಸ್ ಗಳಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುರೇಶ್ ಗೋಪಿ ಮದುವೆಯಲ್ಲಿ ಮಲಯಾಳಂ ಸ್ಟಾರ್ ಗಳ ಜೊತೆ ಬೆರೆತ ಪ್ರಧಾನಿ ಮೋದಿ