ಆರ್ಕಿಡ್ ಶಾಲೆಯ ಮುಂಭಾಗ ಪೋಷಕರ ಹೈಡ್ರಾಮ...!

Webdunia
ಬುಧವಾರ, 25 ಜನವರಿ 2023 (13:46 IST)
ನಿನ್ನೆಯಿಂದ ಆರ್ಕಿಡ್ ಸ್ಕೂಲ್ ಮುಂಭಾಗ ದೊಡ್ಡ ಹೈಡ್ರಾಮವೇ ನಡೆಯುತ್ತಿದೆ.ಪೋಷಕರ ಪ್ರತಿಭಟನೆಗೆ ಮಣಿದು   DDPI, BEO ಸ್ಥಳಕ್ಕೆ ಬಂದಿದ್ದಾರೆ.ಆರ್ಕಿಡ್ಸ್ ಶಾಲೆಗೆ  ಡಿಡಿಪಿಐ ಬೈಲಾಂಜನಪ್ಪ ಆಗಮಿಸಿದ್ದು,ಆಡಳಿತ ಮಂಡಳಿ ಜತೆ ಮಾತುಕತೆ ನಡೆಸಿದ್ದಾರೆ.ಡಿಡಿಪಿಐ ಬೈಲಾಂಜನಪ್ಪ ಅವರನ್ನ ಪೋಷಕರು ತರಾಟೆಗೆ ತೆಗೆದುಕೊಂಡಿದ್ರು.
 
ಲಂಚ ತೆಗೆದುಕೊಂಡು ಸುಮ್ಮನಿದ್ದೀರಾ ಅಂತಾ ಖಾರದ ಪ್ರಶ್ನೆಯನ್ನ ಪೋಷಕರು ಕೇಳಿದ್ರು.ಪ್ರಿನ್ಸಿಪಲ್  ಹತ್ರ ಸ್ಕೂಲ್ ಡಾಕ್ಯುಮೆಂಟ್ಸ್ ಕೇಳಿದ್ದೆನೆ ತನಿಖೆ ಮಾಡಿ ಹೇಳ್ತಿನಿ ಎಂದು  BEO ಹೇಳಿದ್ದು,ಪೋಷಕರು ಮತ್ತು BEO ನಡುವೆ   ಮಾತಿನ ಚಕಮಕಿ ತಾರಕಕ್ಕೇರಿದೆ.ಇಷ್ಟ ದಿನ ಏನ್ ಮಾಡ್ತಿದ್ರಿ? ಪರ್ಮಿಸನ್ ಹೇಗೆ ಕೊಟ್ರಿ? ನಿನ್ನೆಯಿಂದ ಇಷ್ಟೆಲ್ಲ ಹೈಡ್ರಾಮಾ ಆಗಿದೆ.ಇಂದು DDPI BEO ಬಂದ್ರು ಸ್ಥಳಕ್ಕೆ  ಸ್ಕೂಲ್ ಮ್ಯಾನೆಜ್‌ಮೆಂಟ್‌ ನವರು ಬಂದಿಲ್ಲ.ಸ್ಥಳದಲ್ಲಿ ಸ್ಕೂಲ್ ಮ್ಯಾನೆಜ್‌ಮೆಂಟ್‌ ಇಲ್ಲದ ಕಾರಣ ಗೊಂದಲ ಉಂಟಾಗಿದೆ.
 
ನಮ್ಮ  ಮಕ್ಕಳ ಭವಿಷ್ಯ ನಿಮ್ಮ ಕೈಲಿದೆ ಅಂತ ಬಿಇಒ ಹತ್ರ ಪೋಷಕರು ಕೈ ಮುಗಿದು ಮನವಿ ಮಾಡಿದ್ದಾರೆ.ಆದ್ರು ಶಾಲೆಯ ಮುಂಭಾಗ ನಿಲ್ತಿಲ್ಲ ರಂಪಾಟ. ದಿನಕ್ಕೊಂದು ಹೇಳಿಕೆ ಕೊಡುವ ಮೂಲಕ ಪೋಷಕರನ್ನ ಶಿಕ್ಷಣ ಇಲಾಖೆ ಸಂಕಷ್ಟಕ್ಕೆ ನುಕ್ಕುತ್ತಿದ್ದು ,ಜೊತೆಗೆ ಶಾಲೆಯ ಆಡಳಿತ ಮಂಡಳಿ ಸರಿಯಾದ ದಾಖಲೆ ನೀಡ್ತಿಲ್ಲ.ಹೀಗಾಗಿ ಶಾಲೆಯ ಆಡಳಿತ ಮಂಡಳಿ  ವಿರುದ್ದ ಪೋಷಕರು ನಿಗಿ ನಿಗಿ ಕೆಂಡಕಾರುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ, ಡಿಕೆಶಿ ನಡುವಿನ ಪವರ್ ವಾರ್ ಮತ್ತೊಂದು ಹಂತಕ್ಕೆ: ಸಿಎಂ ಹೊಸ ಟ್ವೀಟ್ ನಲ್ಲಿ ಏನಿದೆ

ನಮ್ಮಪ್ಪ ಯಾವುದೇ ಹಗರಣ ಮಾಡಿಲ್ಲ, ಐದು ವರ್ಷವೂ ಅವರೇ ಸಿಎಂ: ಸಿದ್ದರಾಮಯ್ಯ ಪುತ್ರ ಯತೀಂದ್ರ

ಐಎಎಸ್ ಅಧಿಕಾರಿ ಮಹಂತೇಶ ಬೀಳಗಿ ಕುಟುಂಬಕ್ಕೆ ಉದ್ಯೋಗ ಕೊಡಲು ವಿಜಯೇಂದ್ರ ಸರ್ಕಾರಕ್ಕೆ ಪತ್ರ

ಡಿಕೆ ಶಿವಕುಮಾರ್ ಗೆ ಸಿಎಂ ಕಟ್ಟಿದರೆ ಹೈಕಮಾಂಡ್ ಗೆ ಶುರುವಾಗಿದೆ ಈ ಭಯ

ಮೋದಿ ಬರುತ್ತಿದ್ದಾರೆಂದು ಉಡುಪಿಯಲ್ಲಿ ಫುಲ್ ಆಕ್ಟಿವ್ ಆದ ಬಿಜೆಪಿ ನಾಯಕರು

ಮುಂದಿನ ಸುದ್ದಿ
Show comments