Select Your Language

Notifications

webdunia
webdunia
webdunia
webdunia

ಜೆಪಿ ನಗರದಲ್ಲಿ ಕಾಣಿಸಿಕೊಂಡ ಹೂಮನ್ ಪವರ್ಡ್ ವೆಹಿಕಲ್

ಜೆಪಿ ನಗರದಲ್ಲಿ ಕಾಣಿಸಿಕೊಂಡ ಹೂಮನ್ ಪವರ್ಡ್ ವೆಹಿಕಲ್
ಜೆಪಿ ನಗರ ರಸ್ತೆಯಲ್ಲಿ ಹೂಮನ್ ಪವರ್ಡ್ ವೆಹಿಕಲ್ ಕಾಣಿಸಿಕೊಂಡಿದೆ.ನೆದರ್ಲ್ಯಾಂಡ್‌ನಿಂದ ಆಮದು ಆಗಿದ್ದು,ಸ್ಲಿಪಿಂಗ್ ಪಾಡ್ ಆಕಾರದ ಡ್ಯೂಮನ್ ಪವರ್ಡ್ ವೆಹಿಕಲ್ .ಸೈಕಲ್ ಕಾರ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ‌.72 ಸಾವಿರಕ್ಕೂ ಅಧಿಕ ಮಂದಿ ಈ ವೆಹಿಕಲ್ ನ್ನ   ವೀಕ್ಷಣೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಾಯಿಗೆ ತಾನೇ ಮುಂದೆ ನಿಂತು ಮರುಮದುವೆ ಮಾಡಿಸಿದ ಮಗ