ಉಪನ್ಯಾಸಕನೊಬ್ಬನ ಕಿರುಕುಳದಿಂದ ಬೇಸತ್ತು ಐಐಟಿ ಟಾಪರ್ ವಿದ್ಯಾರ್ಥಿನಿ ಮಾಡಬಾರದ್ದನ್ನು ಮಾಡಿದ್ದಾಳೆ.
									
										
								
																	
ಮದ್ರಾಸ್ ಐಐಟಿ ನಲ್ಲಿ ಟಾಪರ್ ಆಗಿದ್ದ 18 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಎಲ್ಲ ವಿಷಯಗಳಲ್ಲಿಯೂ ಟಾಪರ್ ಆಗಿದ್ದ ವಿದ್ಯಾರ್ಥಿನಿ ಆ ಉಪನ್ಯಾಸಕನ ವಿಷಯದಲ್ಲಿ 2ನೇ ಸ್ಥಾನ ಪಡೆದುಕೊಂಡಿದ್ದಳು.
									
			
			 
 			
 
 			
			                     
							
							
			        							
								
																	ವಿದ್ಯಾರ್ಥಿನಿಯ ಸಾವಿಗೆ ಉಪನ್ಯಾಸನಕನೇ ಕಾರಣ ಅಂತ ಮೃತಳ ಕುಟುಂಬಸ್ಥರು ಆರೋಪ ಮಾಡಿದ್ದಾರೆ.