Select Your Language

Notifications

webdunia
webdunia
webdunia
webdunia

ಸಿಎಂ ಆಯ್ಕೆ ಪಕ್ಷ ನಿರ್ಧಾರ ಮಾಡಿದ್ರೆ ನಾವು ಒಪ್ಪಿಗೆ ಸೂಚಿಸ್ತೇವೆ- ರಿಜ್ವಾನ್ ಅರ್ಷದ್

If the party decides to select the CM
ಇಂದು ಸೌಹಾರ್ದಯುತ ಭೇಟಿ ಮಾಡಿದ್ದೇವೆ ಎಂದು ಶಾಸಕ ರಿಜ್ವಾನ್ ಅರ್ಷದ್ ಹೇಳಿದ್ದಾರೆ.ಗೆದ್ದ ನಂತರ ನಾವು ಡಿಕೆ ಹಾಗೂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡ್ತಿದ್ದೇವೆ.ಶಾಸಕಾಂಗ ಸಭೆಯಲ್ಲಿ ಎಲ್ಲಾ ನಿರ್ಧಾರವಾಗುತ್ತೆ.ಸದ್ಯ ಜನರು ಆಯ್ಕೆ ಮಾಡಿದ್ದಾರೆ.ಸಿಎಂ ಯಾರು ಅನ್ನೋದು ಸಭೆಯಲ್ಲಿ ನಿರ್ಧಾರವಾಗುತ್ತೆ.ನಮ್ಮ ಅಭಿಪ್ರಾಯ ಕೇಳಿದ್ರೆ ಹೇಳ್ತೀವಿ.ಜನರಿಂದ ನಾವು ಆಯ್ಕೆಯಾಗಿದ್ದೇವೆ.ಸಿಎಂ ಆಯ್ಕೆ ಶಾಸಕರು ಮಾಡಬೇಕಾಗುತ್ತದೆ ಅಥವಾ ಪಕ್ಷ ನಿರ್ಧಾರ ಮಾಡಿದ್ರೆ ನಾವು ಒಪ್ಪಿಗೆ ಸೂಚಿಸ್ತೇವೆ ಎಂದು ರಿಜ್ವಾನ್ ಅರ್ಷದ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಾರು ಸಿಎಂ ಆಗಬೇಕು ಅಂತ ಶಾಸಕಾಂಗ ಸಭೆಯಲ್ಲಿ ಚರ್ಚೆ- ಕೃಷ್ಣ ಬೈರೇಗೌಡ