Select Your Language

Notifications

webdunia
webdunia
webdunia
webdunia

ಯಾರು ಸಿಎಂ ಆಗಬೇಕು ಅಂತ ಶಾಸಕಾಂಗ ಸಭೆಯಲ್ಲಿ ಚರ್ಚೆ- ಕೃಷ್ಣ ಬೈರೇಗೌಡ

Debate in the Legislative Assembly on who should be the CM
bangalore , ಭಾನುವಾರ, 14 ಮೇ 2023 (14:50 IST)
ಅಲ್ಲದೇ ಸಿಎಂ ಯಾರಾಗಬೇಕು ಅನ್ನೋ ವಿಚಾರವಾಗಿ ಕೃಷ್ಣಭೈರೇಗೌಡ ಪ್ರತಿಕ್ರಿಯಿಸಿದ್ದು,ಯಾರು ಸಿಎಂ ಆಗಬೇಕು ಅಂತ ಶಾಸಕಾಂಗ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ‌ನಾಳೆಯೂ ಸಭೆ ಇರಲಿದೆ, ಅಲ್ಲಿ ಚರ್ಚೆ ಆಗಲಿದೆ.ಯಾವುದೇ ಗೊಂದಲ ಇಲ್ಲದೆ ಚುನಾವಣೆ ನಡೆಸಿದ್ದೇವೆ.ಸುಭದ್ರ ಸರ್ಕಾರ ಕೊಡುವ ನಿಟ್ಟಿನಲ್ಲಿ ಶ್ರಮ ವಹಿಸ್ತೀವಿ ಎಂದು ಕೃಷ್ಣಭೈರೇಗೌಡ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಬ್ಯಾನರ್ ಅಳವಡಿಕೆ