Publish Date: Sun, 14 May 2023 (14:30 IST)
Updated Date: Sun, 14 May 2023 (14:14 IST)
ಸಿದ್ದರಾಮಯ್ಯನವ್ರ ನಿವಾಸದ ಮುಂದೆ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಬ್ಯಾನರ್ ಅಳವಡಿಕೆ ಮಾಡಲಾಗಿದೆ.ಸಿದ್ದರಾಮಯ್ಯ ನಿವಾಸದ ಗೇಟ್ ಮುಂಭಾಗವೇ ಪೋಸ್ಟರ್ ಹಾಕಿದ್ದು,ಎರಡನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಎಂದು ಕಾಂಗ್ರೆಸ್ ಯುವ ಮುಖಂಡ ಶಶಿಕುಮಾರ್ ಬ್ಯಾನರ್ ಅಳವಡಿಕೆ ಮಾಡಿದ್ದಾರೆ.