Select Your Language

Notifications

webdunia
webdunia
webdunia
webdunia

ನಾನು ಮಿನಿಸ್ಟರ್ ಆಗಬೇಕಿತ್ತು..ಎಲ್ಲ ಹಣೆ ಬರಹ ಎಂದ ಶಿವಲಿಂಗೇಗೌಡ

I should have become a minister
bangalore , ಬುಧವಾರ, 31 ಮೇ 2023 (18:02 IST)
ಶಿವಲಿಂಗೇಗೌಡ
ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳನ್ನ ಸ್ಪಿರಿಟ್ ಲ್ಲಿ ನನಗೂ ಫ್ರಿ ನಿನಗೂ ಫ್ರೀ ಅಂತ ಹೇಳಿದ್ದಾರೆ ಎಂದು ಶಿವಲಿಂಗೇಗೌಡ ಹೇಳಿದ್ರು.ಅಲ್ಲದೇ ಒಂದು ಹದಿನೈದು ದಿನ ಟೈಮ್ ಕೊಡಿ.ಮಾಡಲಿಲ್ಲ ಅಂದ್ರೆ ನಿಮ್ಮ ಜತೆ ನಾನು ಸೇರಿಕೊಳ್ಳುತ್ತೇನೆ.ಎಲ್ಲರಿಗೂ ಫ್ರಿ ಕೊಡಲು ಆಗಲ್ಲ.ಆಶೋಕ್ ಬಿಲ್ ಕಟ್ಟಲ್ಲ ಅಂದ್ರೆ ಬಿಡೋರು ಯಾರು ಬಿಪಿಎಲ್ ಕಾರ್ಡ್ ದಾರರಿಗೆ ಕೊಡುವ ಯೋಜನೆಗಳು,ಐಎಎಸ್ ಐಪಿಎಸ್ ಅವರಿಗೆ ಅಲ್ಲ.ಮದ್ಯಮ ವರ್ಗಕ್ಕೆ ಅನುಕೂಲವಾಗುವಂತೆ ಜಾರಿ ಮಾಡಲಿ,ಐದು ವರ್ಷಗಳ ಒಳಗೆ ಜಾರಿ ಮಾಡ್ತಾರೆ  ಎಂದು ವಾಗ್ದಾಳಿ ನಡೆಸಿದ್ರು.ಇನ್ನೂ ಈ ವೇಳೆ ನಾನು ಮಿನಿಸ್ಟರ್ ಆಗಬೇಕಿತ್ತು..ಎಲ್ಲ ಹಣೆ ಬರಹ ಎಂದು ಶಿವಲಿಂಗೇಗೌಡ ಬೇಸರ ವ್ಯಕ್ತಪಡಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಕೆಆರ್ ಸರ್ಕಲ್ ಅಂಡರ್ ಪಾಸ್ ನಲ್ಲಿ ಕೆಟ್ಟು ಹೊಗಿದ್ದ ಲೈಟ್ ತೆರವು