ಬ್ರಹ್ಮ ಚೈತನ್ಯ ಮಂದಿರದ ಬಳಿ ಮಳೆಗೆ ಬೃಹತ್ ಮರ ಧರೆಗೆ ಉರುಳಿದ ಲೈಟ್ ಕಂಬ ಹಾಗೂ ಮರ ಎರಡು ಬಿದ್ದಿದೆ.ವಾಹನಗಳ ಮೇಲೆಯೇ ಮರ ಉರುಳಿದೆ ಜೊತೆಗೆ ಭಾರೀ ಗಾತ್ರದ ಮರ ಬೀಳುವ ಹಂತದಲ್ಲಿದ್ದು. ರಸ್ತೆಯ ಬದಿಯಲ್ಲಿ ಜನರು ಭಯದ ನಡುವೆಯೇ ಓಡಾಡುವಂತಾಗಿದೆ.