Select Your Language

Notifications

webdunia
webdunia
webdunia
webdunia

ಫಡ್ನವಿಸ್ ಅವ್ರು ಅಮೀತ್ ಶಾ ಜೋತೆ ಏನು ಮಾತಾಡಿದ್ದಾರೆ ನಂಗೆ ಗೊತ್ತಿಲ್ಲ

I don't know what Fadnavis talked to Amit Shah
bangalore , ಗುರುವಾರ, 8 ಡಿಸೆಂಬರ್ 2022 (21:44 IST)
ಬೆಳಗಾವಿ ಗಡಿ ವಿಚಾರಕ್ಕೆ ಮಾಜಿ ಸಿಎಂ‌ ಬಿಎಸ್  ಯಡಿಯುರಪ್ಪ ಪ್ರತಿಕ್ರಿಯೆ ನೀಡಿದ್ದಾರೆ...ಗಡಿ ಬಗ್ಗೆ ಕುತು ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳುತೇವೆಗಡಿ ಸಮಸ್ಯೆ ಬರದ ಹಾಗೇ ನೋಡಿಕೊಳ್ಳುತೇವೆ.ಗಡಿ ವಿಚಾರ ಬಗ್ಗೆ ಸಂಬಂಧ ಪಟ್ಟವರ ಜೋತೆ ಮಾತಾಡ್ತಿವಿ.ಯಾವುದೇ ಗೊಂದಲ ಆಗದ ಹಾಗೇ ಈ ಸಮಸ್ಯೆಯನ್ನು ಬಗೆಹರಿಸುತೇವೆ. ಗಡಿ ವಿಚಾರದಲ್ಲಿ ನಮ್ಮ ಹಿತವನ್ನು ನಾವು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ.ನಮ್ಮ ನೆಲ ಜಲ ಭಾಷೆ ಪ್ರಶ್ನೆ ಬಂದಾಗ ಯಾವುದೇ ಕಾಂಪ್ರಮೈಸ್  ಮಾಡಿಕೊಳ್ಳುವುದಿಲ್ಲ.ಇನ್ನು ಗಡಿ ವಿಚಾರ ಕುರಿತು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಅವರು ಅಮೀತ್ ಶಾ ಭೇಟಿ ಬಗ್ಗೆ ಫಡ್ನವಿಸ್ ಅವ್ರು ಅಮೀತ್ ಶಾ ಜೋತೆ ಏನು ಮಾತಾಡಿದ್ದಾರೆ ನಂಗೆ ಗೊತ್ತಿಲ್ಲ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಪ ತೋರಿದವನ್ನ ಮೇಲೆ ಎಫ್ ಐ ಆರ್ ದಾಖಲು