Daily Horoscope

Select Your Language

Notifications

webdunia
webdunia
webdunia
webdunia

ಉರ್ದು ಭಾಷೆ ಆರೋಗ್ಯ ಇಲಾಖೆ ಕಾರ್ಯಕ್ರಮದಲ್ಲಿ ಬಳಕೆಯಾಗಿದ್ದರೆ ಖಂಡಿಸುತ್ತೇನೆ

MLA Pradeep Eshwar
Photo Credit X
ಬೆಂಗಳೂರು: ಆರೋಗ್ಯ ಇಲಾಖೆ ಕಾರ್ಯಕ್ರಮದಲ್ಲಿ ಉರ್ದು ಭಾಷೆ ಬಳಕೆಯಾಗಿದ್ದರೆ ಅದನ್ನು ನಾನೇ ಖಂಡಿಸುತ್ತೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು. 

ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಆರೋಗ್ಯ ಇಲಾಖೆ ಕಾರ್ಯಕ್ರಮದಲ್ಲಿ ಉರ್ದು  ಬಳಕೆ ಮಾಡಿರೋ ವಿಚಾರ ಗೊತ್ತಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದರು. 

ನಮ್ಮಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ. ನಮ್ಮ ಮಣ್ಣಿನ ಭಾಷೆ, ನಮ್ಮ ತಾಯಿ ಭಾಷೆ ಕನ್ನಡನೇ. ಬೇರೆ ಭಾಷೆಗಳು ಹೊಟ್ಟೆ ತುಂಬಿಸಿಕೊಳ್ಳೋಕೆ, ಬದುಕು ಕಟ್ಟಿಕೊಳ್ಳೋಕೆ. ಕನ್ನಡ ಭಾಷೆ ಮಾತ್ರ ಭಾವನೆ ಜೊತೆ ಇರೋದು.

ಇನ್ನೂ ಈ ವಿಚಾರ ನಡೆದಿದ್ದರೆ ನಾನು ನಾಳೆ ಬಂದು ಖಂಡಿಸುತ್ತೇನೆ ಅಂತ ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಜಿತ್ ಪವಾರ್ ಸಾವಿನ ಬಳಿಕ ಪೊಲೀಸ್ ನಡೆದುಕೊಂಡ ರೀತಿ ಬಗ್ಗೆ ಶಾಸಕ ರೋಹಿತ್ ಸ್ಫೋಟಕ ಮಾಹಿತಿ