Publish Date: Mon, 15 May 2023 (20:22 IST)
Updated Date: Mon, 15 May 2023 (18:58 IST)
ನಾನು ಅಭಿಪ್ರಾಯ ಹೇಳಲು ಈಗ ಆಗಲ್ಲ.. ಎಲ್ಲವೂ ಸೀಕ್ರೆಟ್..ಸೀಕ್ರೆಟ್ ಆಗಿರಬೇಕು ಅಂತಾ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಮಂತ್ರಿ ಆಗಬೇಕಾ ಬೇಡ್ವಾ ಅನ್ನೋದು ಪಕ್ಷಕ್ಕೆ ಬಿಟ್ಟಿದ್ದು, ಇದು ಪ್ರಾದೇಶಿಕ ಪಕ್ಷವಲ್ಲ..ರಾಷ್ಟ್ರೀಯ ಪಕ್ಷ.. ಜಿಲ್ಲೆಯಿಂದ ಒಬ್ಬನೇ ಗೆದ್ದಿದ್ದೇನೆ ನೋಡೋಣ.. ನಾನು ಸಿಎಂ ಆಗುವಷ್ಟು ದೊಡ್ಡವನಲ್ಲ ಎಂದು ಶಿವಲಿಂಗೇಗೌಡ ನಗು ಬೀರಿದ್ದಾರೆ.