Publish Date: Mon, 31 Jul 2023 (17:30 IST)
Updated Date: Mon, 31 Jul 2023 (18:04 IST)
ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಲವು ಸಂಘಟನೆಗಳ ಜೊತೆ ಸಭೆ ನಡೆಸಿದ್ರು.ಈ ವೇಳೆ ಸಂಘಟನೆಗಳು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿದೆ.ಖಾಸಗಿ ವಾಹನ ಸಂಘಟನೆಗಳ ಜೊತೆ ರಾಮಲಿಂಗ ರೆಡ್ಡಿ ಸಭೆ ನಡೆಸಿದ್ರು.ಈ
ವೇಳೆ ಸಬ್ ಇನ್ಸ್ಪೆಕ್ಟರ್ ಅವಹೇಳನಕಾರಿಯಾಗಿ ಮಾತಾಡಿದ್ದಾರೆ ಎಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದಾರೆ.ಇನ್ಸ್ಪೆಕ್ಟರ್ ಕ್ಷಮೆಯಾಚಿಸಬೇಕೆಂದು ಸಂಘಟನೆಗಳು ಒತ್ತಾಯ ಮಾಡಿದ್ದು ,ಸಾರಿಗೆ ಸಚಿವರ ಮೀಟಿಂಗಲ್ಲಿ ದೊಡ್ಡ ಹೈಡ್ರಾಮವೇ ನಡೆದಿದೆ.