Select Your Language

Notifications

webdunia
webdunia
webdunia
webdunia

ಹುಷಾರ್ : ಈ ಜಿಲ್ಲೆಯಲ್ಲಿ 3 ದಿನ ನಿರಂತರ ಮಳೆ

ಹುಷಾರ್ : ಈ  ಜಿಲ್ಲೆಯಲ್ಲಿ   3 ದಿನ  ನಿರಂತರ  ಮಳೆ
ಚಿಕ್ಕಮಗಳೂರು , ಭಾನುವಾರ, 5 ಜುಲೈ 2020 (19:22 IST)
ರಾಜ್ಯದ ಈ ಜಿಲ್ಲೆಯಲ್ಲಿ ಇನ್ನೂ ಮೂರುದಿನಗಳ ಕಾಲ ನಿರಂತರವಾಗಿ ಮಳೆ ಸುರಿಯಲಿದೆ.

 ಚಿಕ್ಕಮಗಳೂರು ಜಿಲ್ಲೆಯಾದ್ಯಂತ  ನಿರಂತರ  ಮಳೆಯಾಗುತ್ತಿದ್ದು . ಇನ್ನು  3 ದಿನಗಳು  ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ,  ಶೃಂಗೇರಿ  ತಾಲ್ಲೂಕಿನಲ್ಲಿ ಮೋಡ  ಕವಿದ  ವಾತಾವರಣವಿದ್ದು   ನಿರಂತರ  ಮಳೆಯಾಗಲಿದೆ.

ಕಡೂರು  ತಾಲ್ಲೂಕಿನಲ್ಲಿ  ತುಂತುರು  ಮಳೆಯಾಗಲಿದೆ  ಎಂದು ಮೂಡಿಗೆರೆ  ಹವಾಮಾನ ಇಲಾಖೆಯ ತಜ್ಞ ಪ್ರವೀಣ್  ಮಾಹಿತಿ  ನೀಡಿದ್ದಾರೆ.

ಈ  ನಡುವೆ  ಕೊಪ್ಪ - ಶೃಂಗೇರಿ  ಭಾಗದಲ್ಲಿ  ಹಲವು  ಮರಗಳು ರಸ್ತೆಗೆ ಉರುಳಿದ್ದು, ಸಂಚಾರದ ಸಮಸ್ಯೆಯಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೋವಿಡ್ ಲಸಿಕೆ : ರಾಜ್ಯದ ಯಾವ ಆಸ್ಪತ್ರೆಯಲ್ಲಿ ಟ್ರಯಲ್ ನಡೆಯುತ್ತೆ ಗೊತ್ತಾ?