Publish Date: Fri, 05 Apr 2019 (13:19 IST)
Updated Date: Fri, 05 Apr 2019 (13:20 IST)
ಬೆಂಗಳೂರು : ಪ್ರಶ್ನೆ: ಕಳೆದ ಆರು ವರ್ಷಗಳಿಂದ ನನ್ನ ಪತಿಗೆ ಲೈಂಗಿಕ ಕ್ರಿಯೆಗಳಲ್ಲಿ ಆಸಕ್ತಿ ಇಲ್ಲ. ಇತ್ತೀಚಿನ ದಿನಗಳಲ್ಲಿ ಅವರಿಗೆ ಲೈಂಗಿಕ ಕ್ರಿಯೆ ಬಗ್ಗೆ ಪೂರ್ತಿ ಆಸಕ್ತಿ ಕಳೆದು ಹೋಗಿದೆ. ಅವರಿಗೆ ಈಗ 58 ವರ್ಷ. ನನಗೆ 54 ವರ್ಷ. ನಾನೊಬ್ಬಳು ಯಶಸ್ವಿ ಮಹಿಳೆ. ಆದರೆ ಈ ಕುರಿತು ಮಾತ್ರ ನಾನು ತುಂಬಾ ಮಾನಸಿಕವಾಗಿ ಕುಗ್ಗಿದ್ದೇನೆ. ಅವರು ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿಲ್ಲ. ಅದಕ್ಕೆ ಅವರ ಆತ್ಮಾಭಿಮಾನ ಅಡ್ಡಿಬರುತ್ತದೆ. ಇದರಿಂದ ನನ್ನ ಜೀವನ ನರಕವನ್ನಾಗಿದೆ. ನಾನೇನು ಮಾಡಲಿ, ದಯಮಾಡಿ ಸಲಹೆ ನೀಡಿ.
ಉತ್ತರ : ನಿಮ್ಮ ಸಂಬಂಧದಲ್ಲಿ ಈ ರೀತಿ ಆಗಿರುವುದು ತುಂಬಾ ಬೇಸರದ ಸಂಗಂತಿ. ಇದಕ್ಕೆ ಇರುವ ದಾರಿ ಒಂದೇ. ಅವರು ಲೈಂಗಿಕ ತಜ್ಞರ ಹತ್ತಿರ ಭೇಟಿ ನೀಡುವಂತೆ ಮಾಡಿ. ಅವರಿಗೆ ಲೈಂಗಿಕ ಕ್ರಿಯೆಯಲ್ಲಿ ಅಸಕ್ತಿ ಬರುವಂತೆ ಔಷಧಗಳನ್ನು ತೆಗೆದುಕೊಳ್ಳಬೇಕು. ಅವರಲ್ಲಿ ಲೈಂಗಿಕ ಭಾವನೆ ಮೂಡುವಂತೆ ನೀವು ಯಾಕೆ ಪ್ರೇರಣೆ ನೀಡಬಾರದು. ಅವರತ್ತಿರ ಮುಂಕೇಳಿ ಆಡಿ. ಆಗ ಅವರಿಗೆ ನಿಮ್ಮ ಭಾವನೆ ಅರ್ಥವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.