Select Your Language

Notifications

webdunia
webdunia
webdunia
webdunia

ಬೃಹತ್ ಕಾಳಿಂಗ ಸರ್ಪ ರಕ್ಷಣೆ

ಬೃಹತ್ ಕಾಳಿಂಗ ಸರ್ಪ ರಕ್ಷಣೆ
ಅಂಕೋಲಾ , ಸೋಮವಾರ, 6 ನವೆಂಬರ್ 2023 (20:05 IST)
ಅಂಕೋಲಾದ ಕೃಷ್ಣಾಪುರದಲ್ಲಿ ಪ್ರಶಾಂತ್ ನಾಯ್ಕ ಎಂಬುವವರ ಮನೆಯ ಸಮೀಪ ಬೃಹತ್ ಕಾಳಿಂಗ ಸರ್ಪ ವೊಂದು ಪ್ರತ್ಯಕ್ಷಗೊಂಡಿದ್ದು . ಕೂಡಲೇ ಉರಗ ತಜ್ಞ ಮಹೇಶ್ ನಾಯ್ಕ ಎಂಬುವವರನ್ನು ಕರೆಯಿಸಿ ಸರ್ಪವನ್ನು ರಕ್ಷಣೆ ಮಾಡಿದ್ದಾರೆ. ಈ ಕಾಳಿಂಗ ಸರ್ಪವು ಬರೊಬ್ಬರಿ 13 ಅಡಿ ಉದ್ದವಾಗಿದ್ದು ಇದನ್ನು ರಕ್ಷಿಸಿ ಅರಣ್ಯಕ್ಕೆ ಬಿಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾರಾಟಗಾರರಿಗೆ ಸುಗ್ಗಿ ಸಂಭ್ರಮ