Select Your Language

Notifications

webdunia
webdunia
webdunia
webdunia

ರಿಸರ್ವ್​ ಬ್ಯಾಂಕ್​ಲ್ಲಿ ಖಾತೆ ತೆರೆದು ಲಾಭ ಗಳಿಸುವುದು ಹೇಗೆ ಗೊತ್ತಾ..!

ರಿಸರ್ವ್​ ಬ್ಯಾಂಕ್​ಲ್ಲಿ ಖಾತೆ ತೆರೆದು ಲಾಭ ಗಳಿಸುವುದು ಹೇಗೆ ಗೊತ್ತಾ..!
bangalore , ಶನಿವಾರ, 12 ಮಾರ್ಚ್ 2022 (18:48 IST)
ನಿಮ್ಮಿಂದ ಸಾಲ ಪಡಿಯೋಕ್ಕೆ ಸರಕಾರದ ಯಾವ್ ಆಭ್ಯಂತರನೂ ಇಲ್ಲ. ಆರ್‌ಬಿಐ ಈಗ ಅದಕ್ಕೆ ತನ್ ಒಪ್ಪಿಗೆ ನೀಡಿದೆ, ಆದ್ರೆ ಇದು ನಿಮ್ಗೊಂದು ಲಾಭದ ವ್ಯವಹಾರ ಆಗ್‌ಬಹುದು.ಆರ್​ಬಿಐನ ಆರ್​ಡಿಜಿ (RDG) ಖಾತೆಯ ವಿಶೇಷತೆಗಳು ನಿಮಗೆ ಗೊತ್ತಾ? ಬ್ಯಾಂಕ್ ಖಾತೆಗಳಂತೆಯೇ ಆರ್​ಬಿಐನ ಆರ್​ಡಿಜಿ ಖಾತೆಗಳೂ ಸಹ ದೀರ್ಘಕಾಲದ್ದಾಗಿವೆ. ನಿಗದಿಪಡಿಸಿದ ದಿನಾಂಕದಂದು ಬಡ್ಡಿಯ ಮೊತ್ತವನ್ನು ಅಥವಾ ಪೂರ್ಣಾವಧಿ ಮೊತ್ತವನ್ನು ಹೂಡಿಕೆದಾರರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತೆ. ರಿಸರ್ವ್ ಬ್ಯಾಂಕ್​ನ ಆರ್​ಡಿಜಿ ಖಾತೆ ಮೂಲಕ ನೀವು ಪ್ರೈಮರಿ ಮಾರ್ಕೆಟ್​​​ನಲ್ಲಿ ಟ್ರೆಷರಿ ಬಿಲ್​ಗಳ ಮೇಲೆ ಮತ್ತು ಸೋವರಿನ್​ ಗೋಲ್ಡ್​ ಬಾಂಡ್​ಗಳಂತಹ ಸಕಾರದ ಎಲ್ಲಾ ಸೆಕ್ಯುರಿಟಿಗಳಿಗೆ ನೀವು ಬಿಡ್​ ಮಾಡಬಹುದಾಗಿದೆ. ನಿಮ್ಮಿಂದ ಸಾಲ ಪಡಿಯೋಕ್ಕೆ ಸರಕಾರದ ಯಾವ್ ಆಭ್ಯಂತರನೂ ಇಲ್ಲ. ಆರ್‌ಬಿಐ ಈಗ ಅದಕ್ಕೆ ತನ್ ಒಪ್ಪಿಗೆ ನೀಡಿದೆ, ಆದ್ರೆ ಇದು ನಿಮ್ಗೊಂದು ಲಾಭದ ವ್ಯವಹಾರ ಆಗ್‌ಬಹುದು. ನೀವು ಆರ್‌ಬಿಐನಲ್ಲಿ ಒಂದ್‌ ಖಾತೆ ತೆರೀಬೇಕು ಅಷ್ಟೇ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯನ್ನು ಹತ್ಯೆಗೈದು ನೇಣಿಗೆ ಶರಣಾದ ಪತಿ