Publish Date: Sat, 12 Mar 2022 (18:00 IST)
Updated Date: Sat, 12 Mar 2022 (18:05 IST)
ಕಾಂಗ್ರೆಸ್ ನಾಯಕರ ನಡುವಿನ ಭಿನ್ನಾಭಿಪ್ರಾಯ ವಿಚಾರದಲ್ಲಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಆಂತರಿಕ ಜಗಳ, ಭಿನ್ನಮತ ಎಲ್ಲಾ ಪಕ್ಷಗಳಲ್ಲೂ ಇರುತ್ತೆ. ಸಿಎಂ ವಿರುದ್ಧ ಈಶ್ವರಪ್ಪ ಗವರ್ನರ್‌ಗೆ ಲೆಟರ್ ಬರೆದಿದ್ದಲ್ರೀ..?
ನಾಳೆ ಚುನಾವಣೆ ಆದರೂ ನಾವ್ ರೆಡಿ, ಬಿಜೆಪಿ ಸಾಧನೆ ಬಹಳ ದೊಡ್ಡದಲ್ಲ ಬಿಡಿ. ಬೆಂಗಳೂರು ಕಾರ್ಪೋರೇಷನ್, ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಮೊದಲು ಮಾಡಲಿ. ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರೋದಿಲ್ರಿ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ