Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿಂದು ಕೊರೊನಾ ಭಾರೀ ಇಳಿಕೆಯಾಗಿದ್ದು, ಇಂದು ಕೇವಲ 181 ಜನರಿಗೆ ಕೊರೊನಾ ಸೋಂಕು

ರಾಜ್ಯದಲ್ಲಿಂದು ಕೊರೊನಾ ಭಾರೀ ಇಳಿಕೆಯಾಗಿದ್ದು, ಇಂದು ಕೇವಲ 181 ಜನರಿಗೆ ಕೊರೊನಾ ಸೋಂಕು
bangalore , ಗುರುವಾರ, 10 ಮಾರ್ಚ್ 2022 (20:21 IST)
ರಾಜ್ಯದಲ್ಲಿಂದು ಕೊರೊನಾ ಭಾರೀ ಇಳಿಕೆ, ಇಂದು ಕೇವಲ 181 ಜನರಿಗೆ ಕೊರೊನಾ ಸೋಂಕು ತಗುಲಿದೆ.
ಹಾಗೂ ಕರೋನಾ ಸೋಂಕಿಗೆ ಇಬ್ಬರು ಕಾಣಿಸಿಕೊಂಡಿದ್ದಾರೆ.
ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ. ರಾಜ್ಯದಲ್ಲಿಂದು ಕೊರೊನಾ ಭಾರೀ ಇಳಿಕೆ, ಇಂದು ಕೇವಲ 181 ಜನರಿಗೆ ಕೊರೊನಾ ಸೋಂಕು ತಗುಲಿದೆ. ಹಾಗೂ ಕರೋನಾ ಸೋಂಕಿಗೆ ಇಬ್ಬರು ಕಾಣಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಇಂದು 122 ಜನರಿಗೆ ಸೋಂಕು ತಗುಲಿದೆ, . ಈ ಮೂಲಕ ರಾಜ್ಯದಲ್ಲಿ 2937 ಸಕ್ರಿಯ ಪ್ರಕರಣಗಳಿವೆ , ಹಾಗೂ ಪಾಸಿಟಿವಿಟಿ ದರ ಶೇ. 0.32 ರಷ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಜನತೆಗೆ ಸಂತಸ ಸುದ್ದಿ