Publish Date: Thu, 03 Mar 2022 (20:55 IST)
Updated Date: Thu, 03 Mar 2022 (20:59 IST)
ದೇಶದಲ್ಲಿ ಇಂದು ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಇಳಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 6,561 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 6,561 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 142 ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಕೋವಿಡ್-19 | ಭಾರತವು 6,561 ಹೊಸ ಪ್ರಕರಣಗಳು, 142 ಸಾವುಗಳು ಮತ್ತು 14,947 ಚೇತರಿಕೆಗಳನ್ನು ವರದಿ ಮಾಡಿದೆ; ಸಕ್ರಿಯ ಕೇಸ್ ಲೋಡ್ 77,152 ರಷ್ಟಿದೆ.