Select Your Language

Notifications

webdunia
webdunia
webdunia
webdunia

ಡೆತ್ ನೋಟ್ ಬರೆದಿಟ್ಟು ಗೃಹಿಣಿ ಆತ್ಮಹತ್ಯೆ

ಡೆತ್ ನೋಟ್ ಬರೆದಿಟ್ಟು ಗೃಹಿಣಿ ಆತ್ಮಹತ್ಯೆ
ಬೆಂಗಳೂರು , ಶನಿವಾರ, 19 ಮಾರ್ಚ್ 2022 (15:37 IST)
28 ವರ್ಷದ ವಿಂದ್ಯಾಶ್ರೀ ಆತ್ಮಹತ್ಯೆಗೆ ಶರಣಾದ ಮಹಿಳೆ. 9 ತಿಂಗಳ ಹಿಂದೆ ರಾಕೇಶ್ ಎಂಬಾತನನ್ನು ಪ್ರೀತಿಸಿ ವಿಂದ್ಯಾಶ್ರೀ ಮದುವೆ ಆಗಿದ್ದರು. ಮದುವೆ ಬಳಿಕವೂ ರಾಕೇಶ್ ಯುವತಿಯರ ಜೊತೆ ಲವ್ವಿ ಡವ್ವಿ ಶುರು ಮಾಡಿಕೊಡಿದ್ದನು ಎಂಬ ಆರೋಪಗಳು ಕೇಳಿ ಬಂದಿವೆ.
ಯು ಆರ್ ಎ ಸ್ಯಾಡಿಸ್ಟ್ ಅಂಡ್ ಸೈಕೋ, ಯು ಆರ್ ದ ವರ್ಸ್ಟ್ ಪರ್ಸನ್ ಎಂದು ಡೆತ್ ನೋಟ್ ಬರೆದ ವಿಂದ್ಯಶ್ರೀ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಧಾನಿಯಲ್ಲಿ ನಾಗ್ಪುರ ಗಾಂಗ್ ಆಕ್ಟಿವ್ -ಆರೋಪಿಗಳು ಅಂದರ್