Select Your Language

Notifications

webdunia
webdunia
webdunia
webdunia

ಆಗ ತಾನೇ ಹುಟ್ಟಿದ ಮಗುವನ್ನು ಕೊಂದ ಪಾಪಿ ತಾಯಿ

ಆಗ ತಾನೇ ಹುಟ್ಟಿದ ಮಗುವನ್ನು ಕೊಂದ ಪಾಪಿ ತಾಯಿ
ಲಕ್ನೋ , ಶುಕ್ರವಾರ, 18 ಮಾರ್ಚ್ 2022 (10:40 IST)
ಲಕ್ನೋ: ಹೆತ್ತಮ್ಮ ಯಾವತ್ತೂ ಕೆಟ್ಟವಳಾಗಲು ಸಾಧ‍್ಯವಿಲ್ಲ ಎಂಬ ಮಾತನ್ನು ಈ ತಾಯಿ ಸುಳ್ಳು ಮಾಡಿದ್ದಾಳೆ. ಆಗ ತಾನೇ ಜನಿಸಿದ ಮಗುವನ್ನು ಜೀವಂತ ಹೂತಿಟ್ಟಿದ್ದಾಳೆ.

ಸರಿಯಾಗಿ ಹೂಳದ ಕಾರಣ ಮಗು ಜೋರಾಗಿ ಅಳುವ ಶಬ್ಧ ಸ್ಥಳೀಯರಿಗೆ ಕೇಳಿಸಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕಾಗಮಿಸಿ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾಯಿಯೇ ಈ ಕೃತ್ಯವೆಸಗಿದ್ದು ತಿಳಿದುಬಂದಿದ್ದು, ಆಕೆಗಾಗಿ ಹುಡುಕಾಟ ನಡೆದಿದೆ. ಯಾವ ಕಾರಣಕ್ಕೆ ಮಹಿಳೆ ಈ ಕೃತ್ಯವೆಸಗಿದ್ದಾಳೆ ಎಂಬುದು ತಿಳಿದುಬರಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಮಿಗಾಗಿ ಅಪ್ಪ-ಅಮ್ಮನನ್ನೇ ಕೊಂದ ಯುವತಿ