Daily Horoscope

ಬೆಂಗಳೂರಲ್ಲಿ ಹೋಟೆಲ್ 24/7 ಓಪನ್

Webdunia
ಶನಿವಾರ, 25 ಜೂನ್ 2022 (20:11 IST)
ಬೆಂಗಳೂರಲ್ಲಿ ಹೋಟೆಲ್ 24/7 ಓಪನ್ ವಿಚಾರ ಈಗ ಹೋಟೆಲ್ ಮಾಲೀಕರ ಸಂಘ ಹಾಗೂ ಪೊಲೀಸರ ನಡುವೆ  ಹಗ್ಗಜಗ್ಗಾಟ ಮುಂದುವರೆಯುತ್ತಲೇ ಇದೆ. ಕರ್ನಾಟಕ ಅಂಗಡಿಗಳು ಮತ್ತು ಸಂಸ್ಥೆಗಳ ಕಾಯ್ದೆ 1961 ರ ಅಡಿಯಲ್ಲಿ ನೋಂದಾಯಿಸಲಾದ ಎಲ್ಲಾ ಹೋಟೆಲ್ ಗಳಿಗೆ ಅನುಮತಿ ಅನ್ವಯಿಸುವಂತೆ. ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲು ಕಾರ್ಮಿಕ ಇಲಾಖೆ ಅನುಮತಿ ನೀಡಿದೆ. ಆದ್ರೆ 15 ನಿಬಂಧನೆಗಳಲ್ಲಿ ಪೊಲೀಸರ ಅನುಮತಿ ಕಡ್ಡಾಯ ಅಂತ ಕಾರ್ಮಿಕ ಇಲಾಖೆ ತಿಳಿಸಿದೆ. 24/7 ಕಾರ್ಯಚಟುವಟಿಕೆಗೆ ಬೆಂಗಳೂರು ಪೊಲೀಸರ ಒಪ್ಪಿಗೆ  ನೀಡೋಕೆ ಮುಂದೆ ಬರ್ರ್ತಿಲ್ಲ. ಹೋಟೆಲ್ ಗಳಿಗೆ ರಾತ್ರಿ ಪೂರ್ತಿ ಭದ್ರತೆ ಒದಗಿಸಲು ಸಾಧ್ಯವಿಲ್ಲ ಅನ್ನೋ ನೆಪವನ್ನ ಪೊಲೀಸರು ನೀಡ್ತಿದ್ದಾರಂತೆ. ಹೀಗಾಗಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ಹೋಟೆಲ್ ಮಾಲೀಕರ ಸಂಘದಿಂದ ಮತ್ತೆ ಮನವಿ ಸಲ್ಲಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯುಪಿಐ ವಹಿವಾಟಿಗೆ ಶುಲ್ಕ ವಿಧಿಸಿದ ಕೇಂದ್ರ: ಇದು ನಂಬಿಕೆ ದ್ರೋಹ ಎಂದ ರಣದೀಪ್ ಸುರ್ಜೇವಾಲ

ಅಲ್ಲೇ ಬಟ್ಟೆ ತೆಗಿ, ಸೆಲ್ಫೀ ಹೊಡಿ.. ಹೋಟೆಲ್ ಬಾಲ್ಕನಿಯಲ್ಲಿ ಮಹಿಳೆಯ ಅಸಭ್ಯ ವರ್ತನೆ: ವೈರಲ್ ಆದ video

ನನಗೆ ಮುಸ್ಲಿಮರೇ ಫಸ್ಟ್ ಎಂದ ತುಳು ಕಾಮಿಡಿ ನಟ ಅರವಿಂದ್ ಬೋಳಾರ್: ನೀವು ಯಾವ ಸೀಮೆ ಹಿಂದೂ ಎಂದು ನೆಟ್ಟಿಗರ ತರಾಟೆ Video

ಕರ್ತವ್ಯಕ್ಕೂ ಮೀರಿದ ಸೇವೆ: ಬೆಂಗಳೂರಿನಲ್ಲಿ ಮಳೆ ನೀರಿನ ನಡುವೆ ನೆರವಿಗೆ ನಿಂತ ಟ್ರಾಫಿಕ್ ಪೊಲೀಸ್ Video

BRICS ನಾಯಕರ ಭದ್ರತೆಗೆ ನಿಯೋಜಿಸಿದರೆ ಶಾರ್ಪ್ ಶೂಟರ್ ಇಂಥಾ ಕೆಲಸ ಮಾಡೋದಾ: ಏಕ್ ದಂ ಸಸ್ಪೆಂಡ್

ಮುಂದಿನ ಸುದ್ದಿ
Show comments