Publish Date: Sun, 21 Jan 2024 (14:00 IST)
Updated Date: Sun, 21 Jan 2024 (14:46 IST)
ಬೆಂಗಳೂರು-ನಾಳೆ ರಾಮನ ಪ್ರಾಣ ಪ್ರತಿಷ್ಠಾಪನೆ ಆಗ್ತಿದೆ.ದೇಶದಲ್ಲಿ ಸಂಭ್ರಮ ಮನೆ ಮಾಡಿದೆ.ನಾಳೆ ರಾಜ್ಯದಲ್ಲೂ ರಾಮನ ದೇಗುಲಗಳಲ್ಲಿ ವಿಶೇಷ ಪೂಜೆ ಇರಲಿದೆ.ಎಲ್ಲ ಕನ್ನಡಿಗರೂ ನಾಳೆ ರಜೆಗಾಗಿ ನಿರೀಕ್ಷೆ ಮಾಡ್ತಿದ್ದಾರೆ ಹಾಗಾಗಿ ಸಿದ್ದರಾಮಯ್ಯ ತಡ ಮಾಡದೇ ನಾಳೆ ರಜೆ ಘೋಷಿಸಲಿ,ಜನರ ಭಾವನೆಗಳಿಗೆ ಸಿದ್ದರಾಮಯ್ಯ ಬೆಲೆ ಕೊಟ್ಟು ರಜೆ ಘೋಷಿಸಲಿ ಎಂದು ಅಶ್ವಥ್ ನಾರಾಯಣ ಹೇಳಿದ್ದಾರೆ.