Publish Date: Tue, 07 Mar 2023 (15:41 IST)
Updated Date: Tue, 07 Mar 2023 (15:45 IST)
ದೇಶದೆಲ್ಲೆಡೆ ಹೋಳಿ ಹಬ್ಬದ ಸಡಗರ ಮನೆ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಜನ ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಉತ್ಸವದಲ್ಲಿ ಮಹಿಳೆಯರು ವಿವಿಧ ನೃತ್ಯಗಳನ್ನು ಮಾಡಿ ನೋಡುಗರನ್ನು ರಂಜಿಸಿದರು. ಸುತ್ತಮುತ್ತಲ ನೂರಾರು ಅಪಾರ್ಟ್ಮೆಂಟ್ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.ಒಟ್ಟಾರೆ ದಕ್ಷಿಣ ಕೊಲ್ಕತ್ತಾದ ಗಾಲ್ಫ್ ಗ್ರೀನ್ ಏರಿಯಾದಲ್ಲಿ ಹೋಳಿ ಸಡಗರದಲ್ಲಿ ಮುಳುಗಿರುವ ಜನ ಪರಸ್ಪರ ಶುಭ ಕೋರಿದರು.
geetha
Publish Date: Tue, 07 Mar 2023 (15:41 IST)
Updated Date: Tue, 07 Mar 2023 (15:45 IST)