Publish Date: Tue, 07 Mar 2023 (15:39 IST)
Updated Date: Tue, 07 Mar 2023 (15:41 IST)
ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ BJP ಹೈಕಮಾಂಡ್ ಶಾಕ್ ನೀಡಿದೆ. ಕೊನೆಗೂ ಹೈಕಮಾಂಡ್, ರಾಜ್ಯ ನಾಯಕರಿಗೆ ಎಚ್ಚರಿಕೆ ನೀಡಿದೆ. ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದೆ. ಬಿಜೆಪಿ ಭ್ರಷ್ಟಾಚಾರ ಸಹಿಸುವುದಿಲ್ಲ ಎಂಬ ಸಂದೇಶ ರವಾನಿಸಿದೆ. ರಾಜ್ಯ ನಾಯಕರಿಂದ ಚುನಾವಣೆ ಸಮಯದಲ್ಲಿ ಪಕ್ಷಕ್ಕೆ ಮುಜುಗರವಾಗ್ತಿದೆ. ನಾಯಕರಿಗೆ ಇದು ಅರ್ಥವಾಗ್ತಿಲ್ವಾ ಎಂದು ಹೈಕಮಾಂಡ್ ಗರಂ ಆಗಿದೆ. ಮಾಡಾಳ್ ಪ್ರಕರಣ ಗಂಭೀರವಾಗಿ ಪರಿಗಣಿಸಿ ಎಂದ ಹೈಕಮಾಂಡ್ ಸೂಚನೆ ನೀಡಿದೆ.
geetha
Publish Date: Tue, 07 Mar 2023 (15:39 IST)
Updated Date: Tue, 07 Mar 2023 (15:41 IST)