Select Your Language

Notifications

webdunia
webdunia
webdunia
webdunia

ಗಡಿಯಲ್ಲಿ ಯೋಧರಿಗೆ ಬಣ್ಣದೋಕುಳಿ

A hole for soldiers on the border
ಕೊಲ್ಕತ್ತಾ , ಮಂಗಳವಾರ, 7 ಮಾರ್ಚ್ 2023 (14:47 IST)
ಗಡಿ ಕಾಯೋ ಯೋಧರಿಗೆ ರಜೆ ಕಡಿಮೆ. ಹೀಗಾಗಿ ಹಬ್ಬ ಹರಿದಿನಗಳಿಂದ ಅವರು ಕುಟುಂಬದಿಂದ ದೂರವೇ ಉಳಿದು, ದೇಶ ರಕ್ಷಣೆ ಕಾಯಕದಲ್ಲಿ ಮಗ್ನರಾಗಿರ್ತಾರೆ. ಆದರೆ ಗಡಿ ಭದ್ರತಾ ಪಡೆ ಯೋಧರಿಗೆ ಗಡಿಯಂಚಿನ ಗ್ರಾಮಗಳ ಜನರೇ ತಮ್ಮ ಬಂಧುಗಳಂತೆ ಉಪಚರಿಸಿದ್ದಾರೆ. ಹೋಳಿ ಹಬ್ಬವನ್ನು ಯೋಧರೊಂದಿಗೆ ಗ್ರಾಮಸ್ಥರು ಆಚರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಗಡಿಯಲ್ಲಿ BSF ಯೋಧರಿಗೆ ಬಣ್ಣಗಳನ್ನು ಹಚ್ಚಿ ಹೋಳಿ ಹಬ್ಬದ ಶುಭ ಕೋರಿದ್ದಾರೆ. ಗ್ರಾಮಸ್ಥರ ಪ್ರೀತಿ, ಅಭಿಮಾನಕ್ಕೆ ಯೋಧರು ಮನಸೋತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಡಾಳ್ ವಿರೂಪಾಕ್ಷಪ್ಪಗೆ ಮಧ್ಯಂತರ ಜಾಮೀನು