Select Your Language

Notifications

webdunia
webdunia
webdunia
webdunia

ಮಾಡಾಳು ವೀರೂಪಾಕ್ಷಪ್ಪ ನಾಪತ್ತೆ ಹಿನ್ನೆಲೆ ಪೋಸ್ಟರ್ ಅಂಟಿಸಿ ಅಭಿಯಾನ ಶುರು

ಮಾಡಾಳು ವೀರೂಪಾಕ್ಷಪ್ಪ ನಾಪತ್ತೆ ಹಿನ್ನೆಲೆ ಪೋಸ್ಟರ್ ಅಂಟಿಸಿ ಅಭಿಯಾನ ಶುರು
bangalore , ಮಂಗಳವಾರ, 7 ಮಾರ್ಚ್ 2023 (13:26 IST)
ಮಾಡಾಳು ವೀರೂಪಾಕ್ಷಪ್ಪ ನಾಪತ್ತೆ ಹಿನ್ನೆಲೆ ನಾಪತ್ತೆ ಪೋಸ್ಟರ್ ಅಂಟಿಸಿ ಅಭಿಯಾನ ಶುರುಮಾಡಲಾಗಿದೆ.ಶಾಸಕ ಮಾಡಾಳು ವೀರೂಪಾಕ್ಷಪ್ಪ ನಾಪತ್ತೆ ಅಂತಾ ಪೋಸ್ಟರ್ ಅಂಟಿಸಿ ನಿಮಗೆ ಎಲ್ಲಾದ್ರೂ ಸಿಕ್ಕಿದ್ರೆ 40% ಸರ್ಕಾರಕ್ಕೆ ಕಾಲ್ ಮಾಡಿ ಎಂದು ಫೋಸ್ಟ್ ಮಾಡಿದ್ದಾರೆ.
 
ಹೈಟ್ 5.9 ಅಡಿ, ವಯಸ್ಸು 72 ವರ್ಷ, ಕೊನೆ ಲೋಕೆಷನ್ ಸಿಎಂ ಆಫೀಸ್, ನಾಪತ್ತೆಯಾಗಿರುವ ದಿನಾಂಕ 4-03-23 ,ಹುಡುಕಿ ಕೊಟ್ಟು ಲೋಕಾಯುಕ್ತ ತನಿಖೆಗೆ ಸಹಕರಿಸುವಂತೆ ಪೋಸ್ಟರ್ ಅಂಟಿಸಿರುವುದು ಬೆಂಗಳೂರಿನ ಹಲವೆಡೆ ರಾರಾಜಿಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಲೆಕ್ಷನ್ ಟೈಮಲ್ಲಿ ಸರ್ಕಾರಕ್ಕೆ ಮತ್ತೊಂದು ಟೆನ್ಷನ್