Publish Date: Sat, 16 Nov 2019 (14:28 IST)
Updated Date: Sat, 16 Nov 2019 (14:30 IST)
ಅಸಾಧಾರಣ ಬಾಲಕನೊಬ್ಬ ಎಂಟು ವರ್ಷಕ್ಕೆ ಹೈಸ್ಕೂಲ್ ಪದವಿ ಪೂರೈಸಿ ಅಚ್ಚರಿ ಮೂಡಿಸಿದ್ದಾನೆ.
18 ತಿಂಗಳಲ್ಲಿ ಹೈಸ್ಕೂಲ್ ಮುಗಿಸಿರೋ ಬಾಲಕನಿಗೆ ಇದೀಗ 9 ವಯಸ್ಸಾಗಿದ್ದು ಕೆಲವೇ ತಿಂಗಳಲ್ಲಿ ಇಂಜಿನಿಯರ್ ಪದವೀಧರನಾಗಲಿದ್ದಾನೆ.
ಲಾರೆಂಟ್ ಸೈಮನ್ಸ್ ಎನ್ನೋ ಅಪ್ರತಿಮ ಬುದ್ಧಿವಂತ ಹುಡುಗನೇ ಈ ಸಾಧನೆ ಮಾಡಿರೋದು.
ಲಾರೆಂಟ್ ಗೆ ಬುದ್ಧಿಮತ್ತೆ ಹೆಚ್ಚಿರೋದ್ರಿಂದ ಈ ಸಾಧನೆ ಸಾಧ್ಯವಾಗಿದೆ. ಇನ್ನೇನು ಕೆಲ ದಿನಗಳಲ್ಲಿಯೇ ಪಿಹೆಚ್ಡಿ ಪ್ರವೇಶ ಪಡೆದುಕೊಳ್ಳುವತ್ತ ಬಾಲಕ ಪ್ರಯತ್ನ ಮುಂದುವರಿಸಿದ್ದಾನೆ.