Select Your Language

Notifications

webdunia
webdunia
webdunia
webdunia

ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ನವೆಂಬರ್ 18ರ ಮಾರುಕಟ್ಟೆ ಬೆಲೆ ಇಲ್ಲಿದೆ

ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ನವೆಂಬರ್ 18ರ ಮಾರುಕಟ್ಟೆ ಬೆಲೆ ಇಲ್ಲಿದೆ
bangalore , ಗುರುವಾರ, 18 ನವೆಂಬರ್ 2021 (21:03 IST)
ಕರ್ನಾಟಕದಲ್ಲಿ ಇಂದು (ನ. 18) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಭಾರಿ ಮಳೆಯ ಹಿನ್ನೆಲೆಯಲ್ಲಿ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಕಾಣಲಾಗುತ್ತಿದೆ.
ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.
ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ
ಶಿವಮೊಗ್ಗ/ಸಾಗರ
ಬೆಟ್ಟೆ- 47339-53680
ಗೊರಬಲು- 17046-39489
ರಾಶಿ- 44199-46799
ರಾಶಿ New -45599-47599
ಸರಕು- 50009-7089
SG- 6529-25719
ಚಾಳಿ- 43289-44629
ಕೋಕಾ- 22899-38199
KG- 34199-37439
BG- 18320-37009
ಯಲ್ಲಾಪುರ ಎಪಿಎಂಸಿ
TB- 36899-44369
Chali- 43389-47789
ಬಂಟ್ವಾಳ
NC- 27500-42500
Coca- 12500-25000
ಕಾರ್ಕಳ
CN- 34111-39269
ಕುಮಟಾ
CN- 34111-39269
ಸಿದ್ದಾಪುರ
KK- 21099-37499
Chali- 42799-47639
ಶಿರಸಿ
Chali- 43669-47809
R- 32899-48901
ಚಿತ್ರದುರ್ಗ
A- 45600-46000
R-45119-45559
ಚನ್ನಗಿರಿ
R- 45009-46699
ಬದಿಯಡ್ಕ new chol -480-500
Single chol- 405-435
Double chol - 485-516
Fresh chol - 150-250
White patora- 320-360
ಮೆಣಸು
510-535
ರಬ್ಬರ್
RAS 4- 181
RSS 5- 179
ISNR 20 - 168
LATEX- 132
ಕಾಫಿ
JEELANI COFFEE CURERS
AP: 13250
AC: 5500
RP: 6300
RC: 3550
(OUT TURN - RC:26, AC:28, A P:41.5 & RP:42)
ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜನವರಿ 30ರೊಳಗೆ ದೇವಸ್ಥಾನಗಳ ಆಡಿಟ್‌ ರಿಪೋರ್ಟ್‌ ಸಲ್ಲಿಸಲು ತಾಕೀತು